Search
  • Follow NativePlanet
Share
ಮುಖಪುಟ » ಸ್ಥಳಗಳು » ಕಿನ್ನೌರ್ » ಆಕರ್ಷಣೆಗಳು » ಚಾರಂಗ್ ದೆವಾಲಯ

ಚಾರಂಗ್ ದೆವಾಲಯ, ಕಿನ್ನೌರ್

1

ರಾಂಗ್ರಿಕ್ ತುಂಗ್ಮಾ ಎಂದೂ ಕೂಡಾ ಕರೆಸಿಕೊಳ್ಳುವ ಚಾರಂಗ್ ದೇವಸ್ಥಾನ ಕಿನ್ನೌರ್ ಜಿಲ್ಲೆಯಲ್ಲಿದೆ. ಬೌದ್ಧ ದೇವತೆ ರಾಂಗ್ರಿಕ್ ತುಂಗ್ಮಾ ಹೆಸರಲ್ಲಿ ಹನ್ನೊಂದನೆ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಯಿತು ಎಂಬ ಪ್ರತೀತಿ ಇದೆ. ಕುದುರೆ ಸವಾರಿ ಮಾಡುತ್ತಿರುವ ದೇವತೆಯ ಪುಟ್ಟ ಲೊಹದ ಪ್ರತಿಮೆ ಇಲ್ಲಿದ್ದು, ಪೂಜಿಸಲ್ಪಡುತ್ತದೆ. ದೇವಸ್ಥಾನದ ಸಂಕಿರ್ಣದಲ್ಲಿ ಮೈತ್ರೆಯ್ ಮತ್ತು ಬುದ್ಧನ ವಿಗ್ರಹವನ್ನು ಕಾಣಬಹುದು. ದೇವಾಲಯದ ಅತ್ಯಂತ ಆಸಕ್ತಿದಾಯಕ ವೆಶಿಷ್ಟ್ಯವೆಂದರೆ ಮಣ್ಣಿನ ವಿಗ್ರಹಗಳು. ಪ್ರವಾಸಿಗರು ಇಲ್ಲಿನ ಗೋಡೆಗಳ ಮೇಲೆ ಸಿಂಗರಿಸಿದ ವರ್ಣಚಿತ್ರಗಳು, ದಂತ, ಕಠಾರಿಗಳು ಮತ್ತು ಮೂಳೆಗಳಿಂದ ನಿರ್ಮಿಸಿದ ಪ್ರಾಚೀನ ಕಾಲದ ಆಯುಧಗಳನ್ನು ನೋಡಬಹುದಾಗಿದೆ. ಒಮ್ಮೆ ಕಳ್ಳರ ಗುಂಪೊಂದು ದೇವಾಲಯವನ್ನು ದೋಚಲು ಹೊಂಚು ಹಾಕಿತ್ತು. ಆಗ ಈ ವಿಗ್ರಹಗಳೇ ಕಳ್ಳರನ್ನು ಹೊಡೆದು ಹಾಕಿ, ದೇವಾಲಯದ ರಕ್ಷಣೆ ಮಾಡಿದವು ಎಂಬ ದಂತಕಥೆಯೂ ಚಾಲ್ತಿಯಲ್ಲಿದೆ.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu

Near by City