ವತ್ರಕ್ ನದಿಯ ತಟದ ಮೇಲಿರುವ ಈ ದೇವಾಲಯವು ಸುಮಾರು ಒಂದು ಶತಮಾನಕ್ಕೂ ಹೆಚ್ಚು ಪುರಾತನವಾದದ್ದೆಂದು ಅಂದಾಜಿಸಲಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿದ ದೇವಿ ಮಹಾಲಕ್ಷ್ಮಿಯ ಮೂರ್ತಿಯು ಅಪ್ಪಟ ಅಮೃತಶಿಲೆಯಲ್ಲಿ ಕೆತ್ತಿರುವಂಥದ್ದು.