Search
  • Follow NativePlanet
Share
ಮುಖಪುಟ » ಸ್ಥಳಗಳು » ಖೇಡಾ » ಆಕರ್ಷಣೆಗಳು » ಡಕೊರ್ ನಲ್ಲಿನ ವಿವಿಧ ದೇವಾಲಯಗಳು

ಡಕೊರ್ ನಲ್ಲಿನ ವಿವಿಧ ದೇವಾಲಯಗಳು, ಖೇಡಾ

1

ಡೊಕೊರ್ ವು ಅನೇಕ ದೇಗುಲಗಳ ಗೃಹವಿದಂತೆ. ಇದನ್ನು  ದೇವಾಲಯಗಳ ಪಟ್ಟಣ ಎಂದೂ ಕರೆಯಬಹುದು.

ಸಂತಾರಾಂ ಮಂದಿರ - ಇದು ಲಕ್ಷ್ಮಿ ದೇವಿಯ ದೊಡ್ಡ ಮತ್ತು ಸುಂದರ ದೇವಾಲಯ.  

ಸತ್ಯನಾರಾಯಣ್ ದೇವಾಲಯ - ತನ್ನ ಶಿಖರದ ಅಪೂರ್ವತೆಯಿಂದ ಗುರುತಿಸಲ್ಪಡುವ ದೇವಸ್ಥಾನ.  

ಪುನೀತಾಶ್ರಮ - ಯಾತ್ರಿಕರಿಗೆ ಒದಗಿಸುವ ಸೇವೆಗಳಿಗೆ ಹಾಗು ಅಶಕ್ತಾಶ್ರಮ ಮತ್ತು ವೃದ್ದಿ ನಿವಾಸಗಳಂತಹ ಸಾಮಾಜಿಕ ಸೇವೆಗಳಿಗೆ  ಹೆಸರುವಾಸಿಯಾಗಿದೆ.

ಹೊಸದಾಗಿ ನಿರ್ಮಿಸಿದ ಗಾಯತ್ರಿ ದೇವಾಲಯ ಮತ್ತು ಮಹಾಪ್ರಭುಜಿ ನಿ ಬೆಥಕ್ -

ಭಾರತದಲ್ಲಿರುವ ವೈಷ್ಣವರಿಂದ  ಸ್ಥಾಪಿತವಾದ 84 ಮಹಾಪ್ರಭುಜಿ ಪ್ರತಿಸ್ಠಾಪನೆಗಳಲ್ಲಿ ಇದೂ ಒಂದು. 

One Way
Return
From (Departure City)
To (Destination City)
Depart On
17 Sep,Fri
Return On
18 Sep,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
17 Sep,Fri
Check Out
18 Sep,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
17 Sep,Fri
Return On
18 Sep,Sat