Search
  • Follow NativePlanet
Share
ಮುಖಪುಟ » ಸ್ಥಳಗಳು » ಕೌಸಾನಿ » ಆಕರ್ಷಣೆಗಳು » ಲಕ್ಷ್ಮಿ ಆಶ್ರಮ

ಲಕ್ಷ್ಮಿ ಆಶ್ರಮ, ಕೌಸಾನಿ

1

ಸರಳ/ಲ ಆಶ್ರಮ ಎಂದೂ ಕರೆಯಲಾಗುವ ಲಕ್ಷ್ಮಿ ಆಶ್ರಮವು, ಮಹಾತ್ಮ ಗಾಂಧಿಯವರ ಶಿಷ್ಯರಾದ ಕ್ಯಾಥರೀನ್ ಹಿಲ್ಮನ್ ಅವರ ಮೂಲಕ 1948 ರಲ್ಲಿ ಸ್ಥಾಪಿಸಲಾಯಿತು. ಗಾಂಧಿಯ ಒಬ್ಬ ದೊಡ್ಡ ಅಭಿಮಾನಿಯಾಗಿದ್ದ ಕ್ಯಾಥರೀನ್ 1931ರಲ್ಲಿ ಲಂಡನ್ ಬಿಟ್ಟು ಸ್ವಾತಂತ್ರ್ಯಹೋರಾಟದಲ್ಲಿ ಗಾಂಧಿಯವರೊಂದಿಗೆ ಸೇರಿದರು. ನಂತರ ಆಕೆ ಸರಳಾಬೆನ್ ಎಂಬ ಹೆಸರನ್ನಿಟ್ಟುಕೊಂಡು ಹಿಮಾಲಯನ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಹುಡುಗಿಯರಿಗೆ ಶಿಕ್ಷಣ ನೀಡಲು ಈ ಆಶ್ರಮವನ್ನು ನಿರ್ಮಿಸಿದರು.

ಈ ಆಶ್ರಮದಲ್ಲಿ, ಹುಡುಗಿಯರಿಗೆ ತರಕಾರಿಗಳನ್ನು ಬೆಳೆಯುವ ಮತ್ತು ಸ್ವಚ್ಛಗೊಳಿಸುವ, ಅಡುಗೆ ಮಾಡುವ ಮೊದಲಾದ ವಿವಿಧ ಕೌಶಲ್ಯಗಳನ್ನು ಕಲಿಸಲಾಗುತ್ತದೆ. ಈ ಆಶ್ರಮವು ಅನೇಕ ಅನಾಥ ಹುಡುಗಿಯರು ಮತ್ತು ಮಹಿಳೆಯರ ನೆಲೆಯಾಗಿದೆ. ಆಶ್ರಮದ ಮುಖ್ಯ ಗುರಿ ಕುಮೌನಿ ಮಹಿಳೆಯರು ಸುರಕ್ಷಿತ ಸ್ಥಳದಲ್ಲಿ ವಾಸಿಸುವ ಹಾಗೂ ಸ್ವತಂತ್ರ ಜೀವನವನ್ನು ನಡೇಸಲು ಅಗತ್ಯವಿರುವ ಕೌಶಲಗಳನ್ನು ಕಲಿಸುವುದಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed