Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರ್ಗಿಲ್ » ಆಕರ್ಷಣೆಗಳು » ಕರ್ಶಾ ಆಶ್ರಮ

ಕರ್ಶಾ ಆಶ್ರಮ, ಕಾರ್ಗಿಲ್

4

ಕರ್ಶಾ ಆಶ್ರಮ ಅಥವಾ ಗೊಂಪಾವು ಪದಂನಿಂದ 4ರಿಂದ 6 ಕಿ.ಮೀ. ದೂರದಲ್ಲಿದೆ. ಜನ್ಸಕರ್‌ನ ಅತಿದೊಡ್ಡ ಪರ್ವತ ಪ್ರದೇಶದ ತಾಣ ಎಂಬ ಹೆಗ್ಗಳಿಕೆ ಹೊಂದಿದೆ. ಇದು ಸಾಕಷ್ಟು ಪ್ರಾರ್ಥನಾ ಮಂದಿರಗಳನ್ನು ಹೊಂದಿದೆ. ಸುಮಾರು 150 ಬುದ್ದ ಮೋಂಕ್‌ಗಳ ವಾಸ್ತವ್ಯಕ್ಕೆ ಕೊಠಡಿಗಳೂ ಇಲ್ಲಿವೆ. ಸುತ್ತಲಿನ ಪ್ರದೇಶದಲ್ಲಿ ಅತಿ ದೊಡ್ಡ ಹಾಗೂ ಸುಸಜ್ಜಿತ ಆಶ್ರಮ ಎಂಬ ವೈಶಿಷ್ಟ್ಯ ಹೊಂದಿದೆ.

11ನೇ ಶತಮಾನದಲ್ಲಿ ಪಗ್ಸಪಾ ಶ್ರಬ್‌ರಿಂದ ಪರಿಚಯಿಸಲ್ಪಟ್ಟ ಈ ಗೊಂಪಾವು ಉತ್ತಮ ಪರಿಸರವನ್ನು ಹೊಂದಿದೆ. ಈ ಆಶ್ರಮವು ಎರಡು ಸಮ್ಮೇಳನ ಸಭಾಂಗಣವನ್ನು ಹೊಂದಿದೆ. ಎಂಟು ದೇಗುಲ ಹಾಗೂ ಗ್ರಂಥಾಲಯವನ್ನು ಹೊಂದಿದೆ. ಜನ್ಸಕರ್‌ ಭಾಗದಲ್ಲಿಯೇ ಅತಿ ದೊಡ್ಡ ಗ್ರಂಥಾಲಯ ಎಂಬ ಹೆಗ್ಗಳಿಕೆಯನ್ನು ಇದು ಹೊಂದಿದೆ.

ಈ ಆಶ್ರಮದ ಗೋಡೆಯ ಮೇಲೆ ಪುರಾತನ ಮ್ಯೂರಲ್‌ ಪೆಂಟಿಂಗ್ ಗಳು ಇವೆ. ತಬರಂಗ್‌ ಅಥವಾ 'ದೇವರು ಹಾಗೂ ಧರ್ಮದ' ಕೋಣೆಯಲ್ಲಿ ಇದಿದೆ. ಇದರ ಇತಿಹಾಸ ಕೆದಕುತ್ತಾ ಹೋದರೆ 15ನೇ ಶತಮಾನದ್ದೆಂದು ತಿಳಿದು ಬರುತ್ತದೆ. ಆಶ್ರಮದ ಇನ್ನೊಂದು ಕೊನೆಯಲ್ಲಿ ದೋರ್ಜೆ ಡಿಜೊಂಗ್‌ ಎಂಬ ಚೋಮೊ ಗೊಂಪಾ ಅಥವಾ ನ್ಯೂನರಿ ಇದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed