Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರ್ಗಿಲ್ » ಆಕರ್ಷಣೆಗಳು » ಮುಲಬೇಕ್‌ ಆಶ್ರಮ

ಮುಲಬೇಕ್‌ ಆಶ್ರಮ, ಕಾರ್ಗಿಲ್

2

ಮುಲಬೇಕ್‌ ಆಶ್ರಮವು ಕಾರ್ಗಿಲ್‌ ಕಣಿವೆಯ ಕೊನೆಯಲ್ಲಿರುವ ಮುಲಬೇಕ್‌ ಎಂಬ ಹಳ್ಳಿಯಲ್ಲಿ ಇದೆ. ಇದು ಕಾರ್ಗಿಲ್‌ನಿಂದ 45 ಕಿ.ಮೀ. ದೂರ. ಬೆಟ್ಟದ ಮೇಲಿರುವ ಈ ಆಶ್ರಮ ರಸ್ತೆಯಿಂದ 200 ಮೀಟರ್‌ ಎತ್ತರದಲ್ಲಿದೆ. ಈ ಆಶ್ರಮ ಅಥವಾ ಗೊಂಪಾವು ಮೈತ್ರೇಯ ಬುದ್ಧನ 9 ಮೀಟರ್‌ ಎತ್ತರವಾದ ವಿಗ್ರಹವನ್ನು ಹೊಂದಿದೆ. ಈ ಮೂರ್ತಿಯು ನಗುವ ಬುದ್ಧ ಅಂತಲೂ ಜನಪ್ರಿಯವಾಗಿದೆ. ಇದು ಎಂಟನೇ ಶತಮಾನದಲ್ಲಿ ಕೆತ್ತಿದ ವಿಗ್ರಹವಾಗಿದ್ದು, ಮಿಷನರಿಗಳು ಬೌದ್ಧ ಧರ್ಮ ಪ್ರಚಾರವನ್ನು ಲಡಾಖ್‌ನಲ್ಲಿ ಕೈಗೊಂಡ ಸಂದರ್ಭದಲ್ಲಿ ತಂದು ಸ್ಥಾಪಿಸಿದ್ದಾರೆ. ಇಲ್ಲಿಗೆ ಸಾಕಷ್ಟು ಬೌದ್ಧ ಗುರುಗಳು ಭೇಟಿ ನೀಡಿದ್ದರು. ಅವರ ನೆನಪುಗಳ ಇಲ್ಲಿವೆ. ಮೂರ್ತಿಯ ಕೆತ್ತನೆ, ಆಶ್ರಮದ ವಾಸ್ತುಶಿಲ್ಪ ಗಮನಿಸಿದಾಗ ಇದು ಟಿಬೇಟ್‌ಗೆ ಸಂಬಂಧಿಸಿದ್ದಲ್ಲ ಎನ್ನುವ ಅರಿವು ಮೂಡುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue