Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಂಚೀಪುರಂ » ತಲುಪುವ ಬಗೆ »

ತಲುಪುವ ಬಗೆ ಕಾಂಚೀಪುರಂ ರೈಲಿನ ಮೂಲಕ

ಕಾಂಚೀಪುರಂ ನಗರವು ದಕ್ಷಿಣಭಾರತದ ಇತರ ನಗರಗಳಿಗೆ ರೈಲುಗಳ ಬಲಿಷ್ಠ ಜಾಲದಿಂದ ಸಂಪರ್ಕಿಸಲ್ಪಟ್ಟಿದೆ. ಕಾಂಚೀಪುರಂ ಒಂದು ರೈಲುನಿಲ್ದಾಣ ಹೊಂದಿದೆ. ಅದುವೇ ಚೆಂಗಲಪಟ್ಟು - ಅರ್ರಕೋಣಂ ಮಾರ್ಗದಲ್ಲಿರುವ ಚೆಂಗಲಪಟ್ಟು ರೈಲುನಿಲ್ದಾಣ. ಪ್ರತಿದಿನ ಚೆನ್ನೈ ಮತ್ತು ಕಾಂಚೀಪುರಂ ನಡುವೆ ಒಂದು ಪ್ಯಾಸೆಂಜರ್ ರೈಲು ಓಡುತ್ತಿದ್ದು ಕಾಂಚೀಪುರಂ ತಲುಪಲು ಎರಡು ಘಂಟೆಗಳನ್ನು ತೆಗೆದುಕೊಳ್ಳುತ್ತದೆ.

ಇಲ್ಲಿರುವ ರೈಲುನಿಲ್ದಾಣಗಳು ಕಾಂಚೀಪುರಂ

Trains from Mumbai to Kanchipuram

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Madurai Express
(11043)
12:15 am
Lokmanyatilak T (LTT)
12:13 am
Kanchipuram (CJ)
FRI
Nagarcoil Exp
(16351)
12:10 pm
Mumbai CST (CSTM)
12:58 pm
Kanchipuram (CJ)
TUE, SAT

Trains from Pune to Kanchipuram

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Madurai Express
(11043)
3:58 am
Pune Jn (PUNE)
12:13 am
Kanchipuram (CJ)
FRI
Nagarcoil Exp
(16351)
3:50 pm
Pune Jn (PUNE)
12:58 pm
Kanchipuram (CJ)
TUE, SAT