ಕಾಂಚೀಪುರಂಗೆ ತುಂಬ ಹತ್ತಿರದ ವಿಮಾನನಿಲ್ದಾಣವೆಂದರೆ ಚೆನ್ನೈನಲ್ಲಿರುವ ಅಣ್ಣಾ ಅಂತಾರಾಷ್ಟ್ರೀಯ ವಿಮಾನನಿಲ್ದಾಣ. ಚೆನ್ನೈ ತಮಿಳುನಾಡಿನ ರಾಜಧಾನಿಯಾಗಿದ್ದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಗರಗಳಿಗೆ ವಿಮಾನಯಾನಗಳಿವೆ. ಕಾಂಚೀಪುರಂ ವಿಮಾನನಿಲ್ದಾಣದಿಂದ ಸುಮಾರು 62 ಕಿಲೋಮೀಟರ್ ದೂರದಲ್ಲಿದ್ದು ಚೆನ್ನೈ ವಿಮಾನನಿಲ್ದಾಣದಿಂದ ವಿಮಾನನಿಲ್ದಾಣ ತಲುಪಲು ಸುಮಾರು 70 ನಿಮಿಷ ತಗಲುತ್ತದೆ. ವಿಮಾನನಿಲ್ದಾಣದಿಂದ ಕಾಂಚೀಪುರಂಗೆ ಹೋಗಲು ಟ್ಯಾಕ್ಸಿ ಅಥವಾ ರಾಜ್ಯಸರಕಾರದ ಬಸ್ ಅನ್ನು ಬಳಸಬಹುದು.