Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಚನಜುಂಗಾ » ಆಕರ್ಷಣೆಗಳು » ಪಂಡಿಂ ಶಿಖರ

ಪಂಡಿಂ ಶಿಖರ, ಕಂಚನಜುಂಗಾ

1

ಸಿಕ್ಕಿಂ ನಲ್ಲಿ ಕಾಣಬಹುದಾದ ಅತಿ ಎತ್ತರದ ಶಿಖರಗಳಲ್ಲಿ ಪಂಡಿಂ ಶಿಖರವೂ ಒಂದು. ಸುಮಾರು 22010 ಅಡಿಗಳಷ್ಟು ಎತ್ತರವಿರುವ ಈ ಶಿಖರವು ಹಿಮಚ್ಛಾದಿತ ಪರ್ವತಗಳ ನಡುವೆ ನೆಲೆಸಿದ್ದು ಸುಂದರವಾಗಿ ಗೋಚರಿಸುತ್ತದೆ. ಈ ಪರ್ವತ ಶ್ರೇಣಿಯ ಹತ್ತಿರದಲ್ಲೆ ಇರುವ 'ಝೊಂಗ್ರಿ ಟಾಪ್' ನಿಂದ ಇದರ ವಿಹಂಗಮ ನೋಟವನ್ನು ಸವಿಯಬಹುದಾಗಿದೆ.

ಏಪ್ರಿಲ್, ಮೇ ಮತ್ತು ಸೆಪ್ಟಂಬರ್ ತಿಂಗಳುಗಳಲ್ಲಿ ಇಲ್ಲಿ ಚಾರಣಗಳನ್ನು ಆಯೋಜಿಸಲಾಗುತ್ತಿರುತ್ತದೆ. ಈ ಚಟುವಟಿಕೆಯಲ್ಲಿ ಭಾಗವಹಿಸುವ ಇಚ್ಛೆ ನಿಮ್ಮಲ್ಲಿದ್ದರೆ ದೆಹಲಿಯಲ್ಲಿರುವ ಐ.ಎಂ.ಎಫ್ (ಇಂಡಿಯನ್ ಮೌಂಟೇನಿಯರಿಂಗ್ ಫೌಂಡೇಷನ್) ನಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಬಹುದು. 

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu

Near by City