Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಚನಜುಂಗಾ » ಆಕರ್ಷಣೆಗಳು » ಪೌಹುನ್ರಿ ಶಿಖರ

ಪೌಹುನ್ರಿ ಶಿಖರ, ಕಂಚನಜುಂಗಾ

1

ಪೂರ್ವ ಹಿಮಾಲಯದ ಟಿಬೇಟ್ ಮತ್ತು ಸಿಕ್ಕಿಂ ಗಡಿಗಳಲ್ಲಿ ಪೌಹುನ್ರಿ ಶಿಖರವು ನೆಲೆಗೊಂಡಿದೆ. ಕಂಚನ್ ಜುಂಗಾದಿಂದ ಈ ಶಿಖರವು 75 ಕಿ.ಮೀ ದೂರದಲ್ಲಿದೆ ಹಾಗು ಸಮುದ್ರ ಮಟ್ಟದಿಂದ 7128 ಮೀಟರ್ಸ್ ಎತ್ತರದಲ್ಲಿ ಸ್ಥಿತಗೊಂಡಿದೆ.

ಈ ಶಿಖರದ ಕುರಿತು ಒಂದು ಆಸಕ್ತಿದಾಯಕ ಸಂಗತಿಯೆಂದರೆ, ಸ್ಕಾಟೀಷ್ ಪರ್ವತಾರೋಹಿ ಅಲೇಕ್ಸಾಂಡರ್ ಮಿಚೆಲ್ ಕೆಲ್ಲಾಸ್ ಹಾಗು ಶೆರ್ಪಾ ಸಮುದಾಯದ ಇಬ್ಬರು ಜನರು ಈ ಶಿಖರವನ್ನು 1911 ರಲ್ಲಿ ಏರಿದ್ದರು. ಈ ಘಟನೆ ನಡೆದ 80 ವರುಷಗಳ ತರುವಾಯ, ಈ ಒಂದು ಪರ್ವತಾರೋಹಣವನ್ನು 1911 ರಿಂದ 1930 ರ ವರೆಗಿನ ಅವಧಿಯಲ್ಲಿ ನಡೆದ ಭೂಮಿಯ ಅತ್ಯಂತ ಎತ್ತರದ ಪರ್ವತಾರೋಹಣವೆಂದು ಪರಿಗಣಿಸಲಾಯಿತು.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri

Near by City