Search
  • Follow NativePlanet
Share
ಮುಖಪುಟ » ಸ್ಥಳಗಳು » ಕಡಪಾ » ಆಕರ್ಷಣೆಗಳು » ಅಮೀನ್‌ ಪೀರ್‌ ದರ್ಗಾ

ಅಮೀನ್‌ ಪೀರ್‌ ದರ್ಗಾ, ಕಡಪಾ

1

ಅಮೀನ್‌ ಪೀರ್‌ ದರ್ಗಾವು ಕಡಪಾದಲ್ಲಿರುವ ಪ್ರಮುಖ ಸೂಫಿ ಧಾರ್ಮಿಕ ಕೇಂದ್ರವಾಗಿದೆ. ಇದರ ಜನಪ್ರಿಯತೆಯಿಂದ ಅಪಾರ ಸಂಖ್ಯೆಯ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಜನಾಂಗೀಯ  ಸೌಹಾರ್ದದ ಸಂಕೇತವಾಗಿದೆ. ಸ್ಥಳೀಯರು ಹಾಗೂ ಪರ ಊರಿನಿಂದಲೂ ಅಪಾರ ಭಕ್ತರು ಇಲ್ಲಿಗೆ ಬರುತ್ತಿದ್ದು, ಎಲ್ಲರಿಗೂ ನಿತ್ಯವೂ ಇಲ್ಲಿ ಪ್ರವೇಶಾವಕಾಶ ನೀಡಲಾಗಿದೆ. ಆದಾಗ್ಯೂ, ಗುರುವಾರ ಹಾಗೂ ಶುಕ್ರವಾರ ಇಲ್ಲಿ ಭಕ್ತರು ತುಂಬಿ ತುಳುಕುತ್ತಾರೆ. ಸಾಕಷ್ಟು ಪ್ರಮುಖ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ಇಲ್ಲಿರುತ್ತವೆ. ಈ ಸಂದರ್ಭದಲ್ಲಿ ಇಬ್ಬರು ಸೂಫಿ ಸಂತರಾದ ಪೀರುಲ್ಲಾ ಹುಸೇನಿ ಹಾಗೂ ಅರೂಪುಲ್ಲಾ ಹುಸೇನಿ 2 ಪ್ರವಚನ ನೀಡುತ್ತಾರೆ. ಇದರಿಂದಾಗಿ ಇಲ್ಲಿ  ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ. ಈ ತಾಣವು ಈ ಇಬ್ಬರು ಸಂತರ ದರ್ಗಾ ಅಥವಾ ಗಾರ್ವೆಸ್‌ ನ್ನು ಆಧರಿಸಿ ಬೆಳೆದಿದೆ. ಈ ದರ್ಗಾದಲ್ಲಿ ನಿಂತು ಪ್ರಾರ್ಥಿಸಿಕೊಂಡರೆ ಅವರ ಇಷ್ಟಾರ್ಥಗಳು ಈಡೇರುತ್ತವೆ ಎಂಬ ಭಾವನೆ ಜನರಲ್ಲಿದೆ.

ಈ ಇಬ್ಬರು ಸಂತರ ಪೀಳಿಗೆ ನಡೆಸಿಕೊಂಡು ಬಂದ ಕಾರ್ಯಭಾರವೇ ಇದಾಗಿದೆ. ಇವರು ಪ್ರವಚನ ನೀಡುವ ಜತೆ ತಾಣದ ಮೇಲುಸ್ತುವಾರಿಯನ್ನೂ ನೋಡಿಕೊಳ್ಳುತ್ತಾರೆ. ಇವರು ಇದಲ್ಲದೇ ಇಲ್ಲಿನ ಸಫ್ರನ್‌ಗಳಿಗೆ ಡ್ರೆಸ್ಸಿಂಗ್‌ ಮಾಡುತ್ತಾರೆ. ಈ ಕಾರ್ಯ ಇವರನ್ನು ಇಲ್ಲಿ ಇತರೆ ಕೆಲಸಗಾರರಿಂದ ಭಿನ್ನವಾಗಿ ಗುರುತಿಸಿಕೊಳ್ಳುವಂತೆ ಮಾಡಿದೆ. ಈ ಇಬ್ಬರು ಧಾರ್ಮಿಕ ಸೇವಾ ಸಂತರು ಹಳದಿ ಬಣ್ಣದ ಟೋಪಿಯನ್ನು ಮಾತ್ರ ಧರಿಸುತ್ತಾರೆ. ಅನೇಕ ಮಂದಿಯ ಭಾವನೆ ಏನಿದೆ ಎಂದರೆ ಪೀರುಲ್ಲಾ ಹುಸೇನಿಯು ಪ್ರವಾದಿ ಮೊಹಮ್ಮದ್‌ರ ಪೀಳಿಗೆಯವರು ಎಂಬುದು. ಇವರು ದೇಶದ ಎಲ್ಲಾ ಸೂಫಿ ಸಂತರ ದರ್ಗಾಗೆ ಭೇಟಿ ನೀಡುತ್ತಿರುತ್ತಾರೆ. ಇದು ಅಜ್ಮೀರ್‌ನಲ್ಲಿ ಕೂಡ ಇದೆ. ಇವರು ಕಡಪಾದಲ್ಲಿಯೇ ನೆಲೆಸಲು ಬಯಸಿದ್ದಾರೆ.

 

 

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed