Search
  • Follow NativePlanet
Share
ಮುಖಪುಟ » ಸ್ಥಳಗಳು » ಜುನಾಗಡ್ » ಆಕರ್ಷಣೆಗಳು » ಆದಿ ಕಡಿ ವಾವ್ ಮತ್ತು ನವ್ಘಾನ್ ಕುವಾ

ಆದಿ ಕಡಿ ವಾವ್ ಮತ್ತು ನವ್ಘಾನ್ ಕುವಾ, ಜುನಾಗಡ್

3

ಆದಿ ಕಡಿ ವಾವ್ ಮತ್ತು ನವ್ಘಾನ್ ಕುವೋ ಇವುಗಳು ಮೆಟ್ಟಿಲುಗಳನ್ನು ಒಳಗೊಂಡ 2 ಬಾವಿಗಳು,ಇದು ಉಪಾರ ಕೋಟೆ ಒಳಭಾಗದಲ್ಲಿದೆ.ಈ ಬಾವಿಯನ್ನು ಏಕ ಶಿಲೆಯಲ್ಲಿ ಕೆತ್ತಲಾಗಿದ್ದು ಬೇರೆ ಯಾವುದೇ ಸಾಧನಗಳನ್ನು ಈ ಬಾವಿಗೆ ಬಳಸಲಾಗಿಲ್ಲ.

ಆದಿ ಕಡಿ ವಾವ್ ಬಾವಿ 9 ಪದರಗಳುಳ್ಳ ಆಳವಾದ ಬಾವಿಯಾಗಿದೆ.15 ನೇ ಶತಮಾನದಲ್ಲಿ ಇದನ್ನು ಕಟ್ಟಲಾಯಿತು.ಈ ಬಾವಿಯ ಹೆಸರಿನ ಹಿಂದೆ ಒಂದು ಆಸಕ್ತಿಕರವಾದ ಕಥೆಯಿದೆ.ರಾಜನು ಈ ಬಾವಿಯನ್ನು ಆಳವಾಗಿ ತೋಡಲು ಆದೇಶಿಸಿದನು. ಎಷ್ಟು ಆಳವಾಗಿ ತೋಡಿದರೂ ನೀರು ಬಾರದಿದ್ದಾಗ ರಾಯಲ್ ಪಾದ್ರಿಯು ಎರಡು ಅವಿವಾಹಿತ ಮಹಿಳೆಯರು ತ್ಯಾಗ ಮಾಡಿದಾಗ ಮಾತ್ರ ನೀರು ಬರಲು ಸಾಧ್ಯ ಎಂದು ತಿಳಿಸಿದರು. ಆದಿ ಮತ್ತು ಕಡಿ ಎಂಬ ಇಬ್ಬರು ಹೆಂಗಳೆಯರು ಇದಕ್ಕಾಗಿ ತ್ಯಾಗ ಮಾಡಿದರು ಮತ್ತು ಪಾದ್ರಿ ಮೊದಲೇ ಹೇಳಿದಂತೆ ಇವರು ಪ್ರಾಣ ತ್ಯಾಗ ಮಾಡಿದ ನಂತರ ಇಲ್ಲಿ ನೀರು ಬಂತು. ಆದಿ ಮತ್ತು ಕಡಿ ಇಬ್ಬರೂ ಪ್ರತಿನಿತ್ಯ ನೀರನ್ನು ಸೇದಿ ತರುವ ರಾಜ ಸೇವಕರಾಗಿರುವ ಸಾಧ್ಯತೆ ಕೂಡ ಇದೆ.ಇಲ್ಲಿಗೆ ಭೇಟಿ ನೀಡುವ ಜನರು ಇಂದಿಗೂ ಕೂಡ ಬಲೆ ಮತ್ತು ಬಟ್ಟೆಯನ್ನು ಅವರ ನೆನಪಿಗಾಗಿ ಇಲ್ಲಿನ ಮರಕ್ಕೆ ನೇತು ಹಾಕಿ ಬರುತ್ತಾರೆ.

 ನವ್ಘಾನ್ ಕುವಾ

ಈ ಬಾವಿಯನ್ನು ಕ್ರಿ ಶ 1026 ಅಥವಾ ಅದಕ್ಕೂ ಮೊದಲೇ ಕಟ್ಟಲಾಯಿತು. ಇದು 52m  ಸುರುಳಿ ಮೆಟ್ಟಿಲುಗಳನ್ನು ಒಳಗೊಂಡಿದ್ದು ನೀರನ್ನು ಹೊಂದಿದೆ. ಇದು ಅಸಾಮಾನ್ಯ ದಾರಿಯನ್ನು ಹೊಂದಿದ್ದು ಕಲ್ಲಿನಿಂದ ಇದನ್ನು ಕೆತ್ತಲಾಗಿದೆ.

One Way
Return
From (Departure City)
To (Destination City)
Depart On
12 Mar,Thu
Return On
13 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Mar,Thu
Check Out
13 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Mar,Thu
Return On
13 Mar,Fri