ಜೋಧ್ಪುರ ವಿಮಾನ ನಿಲ್ದಾಣವು ನಗರದ ಕೇಂದ್ರದಿಂದ ಸುಮಾರು 5 ಕಿ.ಮೀ ದೂರದಲ್ಲಿದೆ. ಇಲ್ಲಿಂದ ವಿಮಾನ ನಿಲ್ದಾಣದಿಂದ ದೆಹಲಿ, ಮುಂಬೈ, ಉದಯಪುರ ಮತ್ತು ಜೈಪುರಕ್ಕೆ ನಿತ್ಯವೂ ವಿಮಾನಗಳು ಹಾರಾಡುತ್ತವೆ. ಪ್ರವಾಸಿಗರು ಟ್ಯಾಕ್ಸಿ ಮತ್ತು ತ್ರಿಚಕ್ರ ರಿಕ್ಷಾಗಳನ್ನು ಬಾಡಿಗೆ ಪಡೆದು ವಿಮಾನ ನಿಲ್ದಾಣದಿಂದ ನಗರಕ್ಕೆ ಪ್ರಯಾಣಿಸಬಹುದು. ಅಂತಾರಾಷ್ಟ್ರೀಯ ಪ್ರವಾಸಿಗರು ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಲ್ಲಿಗೆ ಪ್ರಯಾಣಿಸಬಹುದು.