Search
  • Follow NativePlanet
Share
ಮುಖಪುಟ » ಸ್ಥಳಗಳು » ಜೌನಪುರ್ » ಆಕರ್ಷಣೆಗಳು » ಅಟಾಲಾ ಮಸೀದಿ

ಅಟಾಲಾ ಮಸೀದಿ, ಜೌನಪುರ್

3

ಇದು ಜೌನಪುರದಿಂದ 2.2ಕಿಮೀ ದೂರದಲ್ಲಿದೆ. ಇದನ್ನು ಸುಲ್ತಾನ ಇಬ್ರಾಹಿಂ ಶಾರ್ಕಿಯು 1408 ರಲ್ಲಿ ಕಟ್ಟಿಸಿದನು. ಆದರೆ ಇದಕ್ಕೆ ತಳಪಾಯವನ್ನು 1377 ರಲ್ಲಿ ದೆಹಲಿಯ ಸುಲ್ತಾನ ಮೂರನೆಯ ಫಿರೋಜ್ ಷಾ ತುಘಲಕ್ ಹಾಕಿದ್ದನು. ಹಿಂದೂ ದೇವಾಲಯ ಅಟಲ ದೇವಾಲಯವನ್ನು ಧ್ವಂಸ ಮಾಡಿ ಆ ಜಾಗದಲ್ಲಿ ಮೊದಲಿಗೆ ಮಸೀದಿಯನ್ನು ಕಟ್ಟಲಾಯಿತು. ಮಸೀದಿಗೆ ದೇವಾಲಯದ ಹೆಸರೇ ಉಳಿಯಿತು ಮತ್ತು ನೋಡಲು ಕೂಡ ದೇವಾಲಯವನ್ನು ಇದು ಹೋಲುತ್ತದೆ.

ಮಸೀದೀಯಲ್ಲಿನ ತೊಲೆಗಳು, ಖಂಬಗಳು ಮತ್ತು ಗೋಡೆಗಳು, ಗೋಪುರಗಳು ಇವು ಸುಲ್ತಾನ ಮೊಹಮದ್ ಷಾ ತುಘಲಕ್ ಮತ್ತು ಫಿರೋಜ್ ಷಾ ತುಘಲಕ್ನ ಸ್ಮಾರಕಗಳನ್ನು ಹೋಲುತ್ತವೆ. ಇದು ಬೆಗಂಪುರದ ಮಸೀದಿಯನ್ನು ಕೂಡ ಹೋಲುತ್ತದೆ. ಮಸೀದಿಯಲ್ಲಿ ಅದ್ಭುತವಾದ ಕಮಾನಿನ ಹಜಾರವಿದ್ದು ಇದು ವಿಶಾಲವಾದ ಪ್ರಾರ್ಥನಾಂಗಣಕ್ಕೆ ತೆರೆದುಕೊಳ್ಳುತ್ತದೆ. ಇಲ್ಲಿ ಮೂರು ವಿಭಿನ್ನ ಅಳತೆಯ ಗೋಪುರಗಳಿವೆ. ಜೌನಪುರದಲ್ಲಿದ ಮುಖ್ಯ ಸ್ಮಾರಕಗಳಲ್ಲಿ ಇದು ಕೂಡ ಒಂದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu