Search
  • Follow NativePlanet
Share
ಮುಖಪುಟ » ಸ್ಥಳಗಳು » ಜಶ್ಪುರ್ » ಆಕರ್ಷಣೆಗಳು » ಜಶ್ಪುರದ ಜಲಪಾತಗಳು

ಜಶ್ಪುರದ ಜಲಪಾತಗಳು, ಜಶ್ಪುರ್

6

ಈ ಪ್ರದೇಶದಲ್ಲಿ ಹಲವಾರು ಜಲಪಾತಗಳಿದ್ದು ಅವುಗಳಲ್ಲಿ ಕೆಲವು, ರಾಜ್ ಪುರಿ ಜಲಪಾತ, ಧನ್ ಪುರಿ ಜಲಪಾತ , ರಾಣಿ ದಹ್ ಜಲಪಾತ, ಬೃಂಗರಾಜ್ ಜಲಪಾತ,, ಗುಲ್ಲು ಜಲಪಾತ , ಛುರಿ ಜಲಪಾತ ಮತ್ತು ಬನೆ ಜಲಪಾತ ಪ್ರಮುಖವಾದವುಗಳು.

ಬೃಂಗರಾಜ್ ಜಲಪಾತವು ಜಿಲ್ಲೆಯ ಮುಖ್ಯ ಭಾಗದಿಂದ 15 ಕಿ.ಮೀ ದೂರದಲ್ಲಿರುವ ಜನಪ್ರಿಯ ಪ್ರವಾಸಿ ತಾಣವಾಗಿದೆ .ರಾಜ್ ಪುರಿ ಜಲಪಾತಗಳು ಇವೆಲ್ಲವುಗಳ ನಡುವೆ ಅತ್ಯಂತ ಜನಪ್ರಿಯವಾಗಿದೆ. ಹಸಿರು ಕಾಡುಗಳು ಮತ್ತು ಬೆಟ್ಟಗಳ ನಡುವೆ ಇರುವ ರಾಣಿದಹ್ ಜಲಪಾತ ಮತ್ತು ದನಪುರಿ ಜಲಪಾತಗಳು ಪ್ರವಾಸಿಗರು ಮತ್ತು ವೀಕ್ಷಕರ ಮೈಮನ ತಣಿಸುತ್ತವೆ.

ಕುಂಕುರಿಯಿಂದ 25 ಕಿ.ಮೀ ದೂರದಲ್ಲಿರುವ ಬನೆ ಜಲಪಾತವೂ ಸಹ ನೋಡಲೇಬೇಕಾದ ಮನಮೋಹಕ ಜಲಪಾತವಾಗಿದೆ. ಇದು ಗುಲ್ಲು ಮತ್ತು ಛುರಿ ಜಲಪಾತಗಳ ಜೊತೆಗೆ ಧುಮುಕುತ್ತದೆ. ಈ ಜಲಪಾತಗಳು  ಸಮೃದ್ಧ ವಿವಿಧ ಸಸ್ಯ ಮತ್ತು ಪ್ರಾಣಿ ಪ್ರಕೃತಿಯ ನಡುವೆ ಒಂದು ಹಿತವಾದ ಪ್ರಯಾಣಕ್ಕೆ ನಿಮ್ಮನ್ನು ಕೊಂಡೊಯ್ಯುತ್ತವೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu