Search
  • Follow NativePlanet
Share
ಮುಖಪುಟ » ಸ್ಥಳಗಳು » ಜಾಗೇಶ್ವರ್ » ಆಕರ್ಷಣೆಗಳು

ಜಾಗೇಶ್ವರ್ ಆಕರ್ಷಣೆಗಳು

  • 01ಜಾಗೇಶ್ವರ ಮಹಾದೇವ್ ದೇವಾಲಯ

    ಜಾಗೇಶ್ವರ ಮಹಾದೇವ್ ದೇವಾಲಯ

    ಜಾಗೇಶ್ವರ ಮಹಾದೇವ್ ದೇವಾಲಯ ಅಥವಾ ತರುಣ್ ಜಾಗೇಶ್ವರ ದೇವಾಲಯವು ಇಲ್ಲಿನ ಪ್ರಸಿದ್ಧ ದೇವಾಲಯವಾಗಿದೆ. ಆಯುಧಪಾಣಿಗಳಾಗಿ ನಿಂತಿರುವ ದ್ವಾರಪಾಲಕರಾದ ನಂದಿ ಮತ್ತು ಸ್ಕಂದಿ ವಿಗ್ರಹಗಳನ್ನು ದೇವಾಲಯದ ಪ್ರವೇಶದ್ವಾರದಲ್ಲಿ ನಾವು ಕಾಣಬಹುದು. ಬಾಲ್ ಜಾಗೇಶ್ವರ ಅಥವಾ ಮಗುವಿನ ರೂಪದಲ್ಲಿರುವ ಶಿವನನ್ನು ಹೊಂದಿರುವ ದೇವಾಲಯದ ಮುಖ್ಯ...

    + ಹೆಚ್ಚಿಗೆ ಓದಿ
  • 02ಜಾಗೇಶ್ವರ ಮಳೆಗಾಲದ ಉತ್ಸವ

    ಜಾಗೇಶ್ವರ ಮಳೆಗಾಲದ ಉತ್ಸವ

    ಜಾಗೇಶ್ವರ ಮಳೆಗಾಲದ ಉತ್ಸವವು ಈ ಪ್ರಾಂತ್ಯದಲ್ಲಿನ ಪ್ರಸಿದ್ಧ ಉತ್ಸವವಾಗಿದೆ. ಇದನ್ನು ಪ್ರತಿವರ್ಷವು ಜುಲೈನಿಂದ 15 ರಿಂದ ಆಗಸ್ಟ್ 15 ರ ನಡುವೆ ಬರುವ ಶ್ರವಣ ಮಾಸದಲ್ಲಿ ಸ್ವಾಮಿ ಶಿವನ ಹೆಸರಿನಲ್ಲಿ ಆಚರಿಸಲಾಗುತ್ತದೆ.

    + ಹೆಚ್ಚಿಗೆ ಓದಿ
  • 03ಶ್ರೀ ಮಹಾಮೃತ್ಯುಂಜಯ ಮಹಾದೇವ್ ದೇವಾಲಯ

    ಶ್ರೀ ಮಹಾಮೃತ್ಯುಂಜಯ ಮಹಾದೇವ್ ದೇವಾಲಯ

    ಶ್ರೀ ಮಹಾಮೃತ್ಯುಂಜಯ ಮಹಾದೇವ್ ದೇವಾಲಯವು, ಜಾಗೇಶ್ವರ ದೇವಾಲಯ ಸಂಕೀರ್ಣದಲ್ಲಿ ನೆಲೆಗೊಂಡಿರುವ ಒಂದು ಪುರಾತನ ದೇವಾಲಯವಾಗಿದೆ. ಪೂರ್ವಾಭಿಮುಖಿಯಾಗಿ ನಿಂತಿರುವ ಈ ಶಿವನ ದೇವಾಲಯವು ಇಲ್ಲಿನ ಶಿವಲಿಂಗಕ್ಕೆ ಖ್ಯಾತಿ ಪಡೆದಿದೆ. ಈ ದೇವರನ್ನು ಅಪಮೃತ್ಯುವಿನಿಂದ ಕಾಪಾಡುವ ರಕ್ಷಕನೆಂದು ಪರಿಗಣಿಸಲಾಗಿದೆ. ಈ ಅನುಪಮವಾದ ಲಿಂಗವು ಒಂದು...

    + ಹೆಚ್ಚಿಗೆ ಓದಿ
  • 04ದಂಡೇಶ್ವರ್ ದೇವಾಲಯ

    ದಂಡೇಶ್ವರ್ ದೇವಾಲಯ

    ದಂಡೇಶ್ವರ್ ದೇವಾಲಯವು ಜಾಗೇಶ್ವರ ದೇವಾಲಯ ಸಂಕೀರ್ಣದಿಂದ ಸ್ವಲ್ಪ ಮೇಲೆ ನೆಲೆಗೊಂಡಿದೆ. ಆದರೆ ಪ್ರಸ್ತುತ ಇದು ದುಸ್ಥಿತಿಯಲ್ಲಿದೆ. ಜಾಗೇಶ್ವರ ದೇವಾಲಯ ಸಂಕೀರ್ಣದಲ್ಲಿರುವ ಇನ್ನಿತರ ಶಿವಲಿಂಗಗಳಿಗಿಂತ ಇದರಲ್ಲಿನ ಶಿವಲಿಂಗಕ್ಕೆ ಬಳಸಲಾಗಿರುವ ಕಲ್ಲು ಸ್ವಲ್ಪ ವಿಭಿನ್ನವಾಗಿದೆ. ಈ ದೇವಾಲಯದ ಸಂಕೀರ್ಣವು ಹಲವಾರು ಸುಂದರ ಪ್ರಾಚೀನ...

    + ಹೆಚ್ಚಿಗೆ ಓದಿ
  • 05ವಿನಾಯಕ್ ಕ್ಷೇತ್ರ

    ವಿನಾಯಕ್ ಕ್ಷೇತ್ರ

    ವಿನಾಯಕ್ ಕ್ಷೇತ್ರವು ಅರ್ಟೊಲ ಹಳ್ಳಿಯಿಂದ ಸುಮಾರು 200 ಮೀಟರ್ ದೂರದಲ್ಲಿ ನೆಲೆಗೊಂಡಿದೆ. ಈ ಸ್ಥಳವು ಕೋಟೇಶ್ವರ್, ಝಂಕೇರ್ ಸೈಮ್ ದೇವಾಲಯ ಮತ್ತು ವೃದ್ಧ್ ಜಾಗೇಶ್ವರ ದೇವಾಲಯಗಳ ನಡುವೆ ನೆಲೆಗೊಂಡಿದೆ.

    + ಹೆಚ್ಚಿಗೆ ಓದಿ
  • 06ಶ್ರೀ ವೃದ್ಧ ಅಥವಾ ಬುಡ್ ಜಾಗೇಶ್ವರ

    ಶ್ರೀ ವೃದ್ಧ ಅಥವಾ ಬುಡ್ ಜಾಗೇಶ್ವರ

    ಶ್ರೀ ವೃದ್ಧ ಅಥವಾ ಬುಡ್ ಜಾಗೇಶ್ವರವು, ಜಾಗೇಶ್ವರದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಒಂದು ಗುಡ್ಡದ ಮೇಲೆ ನೆಲೆಗೊಂಡಿರುವ ಒಂದು ಪ್ರಸಿದ್ಧ ದೇವಾಲಯವಾಗಿದೆ. ಪ್ರವಾಸಿಗರು ಕೇವಲ ಕಾಲ್ನಡಿಗೆಯ ಮೂಲಕ  ಈ ದೇವಾಲಯವನ್ನು ತಲುಪಬಹುದು.

    + ಹೆಚ್ಚಿಗೆ ಓದಿ
  • 07ಝಂಕೆರ್ ಸೈಮ್ ಮಹಾದೇವ್

    ಝಂಕೆರ್ ಸೈಮ್ ಮಹಾದೇವ್

    ಝಂಕೆರ್ ಸೈಮ್ ಮಹಾದೇವ್ ಎನ್ನುವುದು ಜಾಗೇಶ್ವರದಲ್ಲಿನ ಒಂದು ಪ್ರಸಿದ್ಧ ಗುಡಿಯಾಗಿದೆ. ಜನಪ್ರಿಯ ನಂಬಿಕೆಯೊಂದರ ಪ್ರಕಾರ, ಪರಮಶಿವನು ಇಲ್ಲಿ ಧ್ಯಾನ ಮಾಡಿದ್ದನಂತೆ. ಸ್ವಾಮಿಯು ಇಲ್ಲಿ ಧ್ಯಾನ ಮಾಡುತ್ತಿದ್ದಾಗ ಕೆಲವು ದಾನವರು ಆ ಧ್ಯಾನವನ್ನು ಭಂಗ ಮಾಡಲು ನೋಡಿದರಂತೆ. ಆಗ ಹಿಂದೂಗಳ ದೇವನಾದ ಝಂಕೆರ್ ಸೈಮ್ ತ್ರಿನೇತ್ರನ ರೂಪದಲ್ಲಿ...

    + ಹೆಚ್ಚಿಗೆ ಓದಿ
  • 08ಪುಷ್ಟಿ ದೇವಿ ದೇವಾಲಯ

    ಪುಷ್ಟಿ ದೇವಿ ದೇವಾಲಯ

    ಪುಷ್ಟಿ ದೇವಿ ದೇವಾಲಯವು ಜಾಗೇಶ್ವರದಲ್ಲಿರುವ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಈ ದೇವಾಲಯವನ್ನು ಪೌಷ್ಟಿಕತೆಯ ದೇವಿಗಾಗಿ ಸಮರ್ಪಿಸಲಾಗಿದೆ. ಪ್ರತಿ ವರ್ಷವು ಸಹಸ್ರಾರು ಭಕ್ತಾಧಿಗಳು ತಮ್ಮ ಹರಕೆಯನ್ನು ಸಲ್ಲಿಸಲು ಇಲ್ಲಿಗೆ ಆಗಮಿಸುತ್ತಿರುತ್ತಾರೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri