Search
  • Follow NativePlanet
Share
ಮುಖಪುಟ » ಸ್ಥಳಗಳು » ಇಂಫಾಲ್ » ಆಕರ್ಷಣೆಗಳು » ಪೋಲೊ ಮೈದಾನ

ಪೋಲೊ ಮೈದಾನ, ಇಂಫಾಲ್

1

ಪೋಲೊ ಗ್ರೌಂಡ್ ಜಗತ್ತಿನ ಅತ್ಯಂತ ಹಳೆಯ ಪೋಲೊ ಮೈದಾನವಾಗಿದೆ. ಕುದುರೆ ಮೇಲೆ ಕುಳಿತ ಆಟಗಾರರು ಗೆಲ್ಲಲು ಹೆಚ್ಚು ಗೋಲುಗಳನ್ನು ಗೆಲ್ಲುವ ಪೋಲೊ ಆಟ ಬ್ರಿಟಿಷರು ಜನಪ್ರಿಯಗೊಳಿಸಿದ ಮಣಿಪುರದಲ್ಲಿ ಹುಟ್ಟಿಕೊಂಡ ಆಟ. ಇದು ತಂಡದಕ್ರೀಡೆಯಾಗಿದೆ. ಮಣಿಪುರದಲ್ಲಿ ಈ ಆಟ 'ಕಂಜೈ- ಬಝಿ',  'ಸಾಗೋಲ್ ಕಂಜಿ', ಅಥವಾ 'ಪುಲು' ಎಂದು ಕರೆಯಲಾಗುತ್ತಿದ್ದು, ಆಂಗ್ಲ ರೂಪದಲ್ಲಿ ಪೋಲೊ ಎಂದು ಕರೆಯಲಾಗುತ್ತದೆ ಇಂದು  ಪೋಲೊ ಎಂಬ ಪದ ಜನಪ್ರಿಯವಾಗಿದೆ.

ಇಂಫಾಲ್ ನಲ್ಲಿ ಪೋಲೊ ಮೈದಾನದ ಬಗ್ಗೆ ಉಲ್ಲೇಖಗಳನ್ನು ಸುಮಾರು ಕ್ರಿ.ಪೂ 33 ರಲ್ಲಿ ಬರೆದ ರಾಯಲ್ ಕ್ರಾನಿಕಲ್ (ಶ್ರೀಮಂತ ಇತಿಹಾಸ) ಚೈತ್ರೊಲ್ ಕುಂಬಾಬಾ ದಲ್ಲಿ ಚೈಥರೋಲ್ ಕುಂಬಾಬಾ ಕಾಣಬಹುದು. ಅನೇಕ ಪ್ರಮುಖ ವ್ಯಕ್ತಿಗಳು ಮತ್ತುಆಟಗಾರರು ಪೋಲೊ ಮೈದಾನದಲ್ಲಿ ಆಡಲು ಇಂಫಾಲ್ ಗೆ ಭೇಟಿ ನೀಡಿದ್ದಾರೆ. ಆಧುನಿಕ ಪೊಲೊ ಕ್ರೀಡೆಯ ಪಿತಾಮಹ ಲೆಫ್ಟಿನೆಂಟ್ ಶೇರೆರ್  1850 ರಲ್ಲಿ  ಈ ಸ್ಥಳಕ್ಕೆ ಭೇಟಿ ನೀಡಿದ್ದರು. ಭಾರತದ ವೈಸ್ರಾಯ್ ಆಗಿದ್ದ  ಲಾರ್ಡ್ ಕರ್ಜನ್ ಕೂಡಾ 1901 ರಲ್ಲಿ ಈ ಮೈದಾನಕ್ಕೆ ಭೇಟಿ ನೀಡಿದ್ದರು.

ಇವತ್ತಿನ ವರೆಗೆ ಪ್ರತಿ ವರ್ಷ  ಪೋಲೊ ಆಟವನ್ನು ಈ ಮೈದಾನದಲ್ಲಿ ಆಡಲಾಗುತ್ತದೆ. ಈ ಮೈದಾನದ ಸಮೀಪದಲ್ಲಿರುವ ಇಂಫಾಲ್ ಪೋಲೊ ರೈಡಿಂಗ್ ಕ್ಲಬ್, ಕ್ರೀಡೆಗೆ ಸಾಮಾನ್ಯ ತರಬೇತಿ ನೀಡುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed