ಎರಡನೇ ಹೌರಾ ಸೇತುವೆ ಎಂದೇ ಜನಪ್ರಿಯವಾಗಿರುವ, ಈ ಹೊಸ ಟೋಲ್ ಸೇತುವೆಯು ಏಷ್ಯಾದ ಉದ್ದದ ಸರಪಣಿ ಆಧಾರಿತ ಸೇತುವೆಗಳಲ್ಲಿ ಒಂದಾಗಿದೆ. ಈ ಸೇತುವೆಯ ಗಾಂಭೀರ್ಯತೆಯು ನೋಡುಗರಿಗೆ ಬೆರಗು ಮೂಡಿಸುವಂಥಹದ್ದು. ರಾತ್ರಿ ಸಮಯದಲ್ಲಿ ಪ್ರಕಾಶಿಸುವ ಸೇತುವೆಯು ಆಶ್ಚರ್ಯಕರ ದೃಶ್ಯ ವೈಭವವನ್ನು ನೋಡುಗರಿಗೆ ನೀಡುತ್ತದೆ.
ಈ ಸೇತುವೆಯ...
ಆಚಾರ್ಯ ಜಗದೀಶ್ ಚಂದ್ರ ಬೋಸ್ ಇಂಡಿಯನ್ ಬಟಾನಿಕಲ್ ಗಾರ್ಡನ್ ಎಂದು ಕರೆಯಲ್ಪಡುವ ಇಂಡಿಯನ್ ಬಟಾನಿಕಲ್ ಗಾರ್ಡನ್ ಹೌರಾ ನಗರದ ಮಧ್ಯಭಾಗದಿಂದ ದೂರವಿಲ್ಲ. ಇದು ಸುಮಾರು 100 ಹೆಕ್ಟರ್ ಗಳಿಗಿಂತಲೂ ಹೆಚ್ಚಿನ ಸ್ಥಳಕ್ಕೆ ವ್ಯಾಪಿಸಿದ್ದು 12000 ಕ್ಕೂ ಹೆಚ್ಚಿನ ತರಹದ ಅಪೂರ್ವ ಸಸ್ಯರಾಶಿಗಳಿಗೆ ಆಶ್ರಯ ನೀಡುತ್ತದೆ.
ಈ ಪಾರ್ಕ್...
ಅವನಿ ರಿವರ್ ಸೈಡ್ ಮಾಲ್ , ಹೌರಾ ನಗರದ ಮಧ್ಯದಿಂದ ಹತ್ತಿರದಲ್ಲೇ ಇದೆ. ಬ್ರಾಂಡ್ ಹಾಗೂ ಸಮಕಾಲೀನ ವಸ್ತುಗಳನ್ನು ಖರೀದಿಸಲು ಬಯಸುವವರು ಈ ಸ್ಥಳಕ್ಕೆ ಭೇಟಿ ನೀಡಬಹುದು. ಈ ಮಾಲ್ ನಲ್ಲಿ ಹೊಸ ಚಲನಚಿತ್ರಗಳನ್ನು ಪ್ರದರ್ಶಿಸುವ ಚಿತ್ರಮಂದಿರವಿದೆ. ಈ ಮಾಲ್ ನಲ್ಲಿ ಮಧ್ಯಾಂಗಣವಿದ್ದು, ಇದು ಸ್ನೇಹಿತರೊಂದಿಗೆ ವಿರಾಮದ ಸಮಯವನ್ನು ಪಾಪ್...