Search
  • Follow NativePlanet
Share
ಮುಖಪುಟ » ಸ್ಥಳಗಳು » ಹೌರಾ » ಆಕರ್ಷಣೆಗಳು » ವಿದ್ಯಾಸಾಗರ್ ಸೇತು

ವಿದ್ಯಾಸಾಗರ್ ಸೇತು, ಹೌರಾ

19

ಎರಡನೇ ಹೌರಾ ಸೇತುವೆ ಎಂದೇ ಜನಪ್ರಿಯವಾಗಿರುವ, ಈ ಹೊಸ ಟೋಲ್ ಸೇತುವೆಯು ಏಷ್ಯಾದ ಉದ್ದದ ಸರಪಣಿ ಆಧಾರಿತ ಸೇತುವೆಗಳಲ್ಲಿ ಒಂದಾಗಿದೆ. ಈ ಸೇತುವೆಯ ಗಾಂಭೀರ್ಯತೆಯು ನೋಡುಗರಿಗೆ ಬೆರಗು ಮೂಡಿಸುವಂಥಹದ್ದು. ರಾತ್ರಿ ಸಮಯದಲ್ಲಿ ಪ್ರಕಾಶಿಸುವ ಸೇತುವೆಯು ಆಶ್ಚರ್ಯಕರ ದೃಶ್ಯ ವೈಭವವನ್ನು ನೋಡುಗರಿಗೆ ನೀಡುತ್ತದೆ.

ಈ ಸೇತುವೆಯ ಮೇಲೆ ಪಾದಾಚಾರಿ ರಸ್ತೆ ಇಲ್ಲದ ಕಾರಣ, ಇಲ್ಲಿ ಜನರನ್ನು ಕಾಣುವುದು ತುಂಬಾ ಅಪರೂಪ. ಆದರೆ ಈ ಮೂಲಕ ಹಾದುಹೋಗುವಾಗ ವಾಹನವನ್ನು ನಿಲ್ಲಿಸಿ ಕೆಲವು ಫೋಟೋ ತೆಗೆದುಕೊಳ್ಳಲು ನಿಮಗೆ ಅವಕಾಶವಿದೆ. ವಿದ್ಯಾಸಾಗರ್ ಸೇತುವೆಗೆ ಭೇಟಿ ನೀಡುವ ಮೂಲಕ ನೀವು ಸೇತುವೆ ಹಾಗೂ ನದಿಯ ಮನಮೋಹಕ ದೃಶ್ಯದ ಜೊತೆಗ, ಪರಂಪರೆ ಹಾಗೂ ಹೊಸತನದ ಒಗ್ಗೂಡಿಕೆಯನ್ನೂ ಕಾಣಬಹುದು.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon