ಅವನಿ ರಿವರ್ ಸೈಡ್ ಮಾಲ್ , ಹೌರಾ ನಗರದ ಮಧ್ಯದಿಂದ ಹತ್ತಿರದಲ್ಲೇ ಇದೆ. ಬ್ರಾಂಡ್ ಹಾಗೂ ಸಮಕಾಲೀನ ವಸ್ತುಗಳನ್ನು ಖರೀದಿಸಲು ಬಯಸುವವರು ಈ ಸ್ಥಳಕ್ಕೆ ಭೇಟಿ ನೀಡಬಹುದು. ಈ ಮಾಲ್ ನಲ್ಲಿ ಹೊಸ ಚಲನಚಿತ್ರಗಳನ್ನು ಪ್ರದರ್ಶಿಸುವ ಚಿತ್ರಮಂದಿರವಿದೆ. ಈ ಮಾಲ್ ನಲ್ಲಿ ಮಧ್ಯಾಂಗಣವಿದ್ದು, ಇದು ಸ್ನೇಹಿತರೊಂದಿಗೆ ವಿರಾಮದ ಸಮಯವನ್ನು ಪಾಪ್ ಕಾರ್ನ್ ಸವಿಯುತ್ತಾ ಕಳೆಯಲು ಸೂಕ್ತ ಸ್ಥಳವಾಗಿದೆ.