Search
  • Follow NativePlanet
Share
ಮುಖಪುಟ » ಸ್ಥಳಗಳು » ಹೊರನಾಡು » ಆಕರ್ಷಣೆಗಳು » ಕಳಸೇಶ್ವರ ದೇವಾಲಯ

ಕಳಸೇಶ್ವರ ದೇವಾಲಯ, ಹೊರನಾಡು

1

ಪ್ರವಾಸಿಗರು ಹೊರನಾಡಿನ ಪ್ರವಾಸದಲ್ಲಿ ನೋಡಬೇಕಾದ ಮತ್ತೊಂದು ಸ್ಥಳ ಕಳಸೇಶ್ವರ ದೇವಾಲಯ. ಈ ದೇವಾಲಯವು ಹೊರನಾಡಿನಿಂದ ಕೇವಲ ಅರ್ಧ ಗಂಟೆಯ ಪ್ರಯಾಣದ ಅಂತರದಲ್ಲಿರುವ ಕಳಸ ಗ್ರಾಮದಲ್ಲಿ. ಈ ದೇವಾಲಯವು ಭದ್ರಾ ನದಿ ಹರಿದು ಬರುವ ಬೆಟ್ಟದ ಮೇಲೆ ಸ್ಥಾಪಿತಗೊಂಡಿದೆ.ಈ ದೇವಾಲಯದಲ್ಲಿ ಎರಡು ಆನೆಗಳ ವಿಗ್ರಹಗಳಿದ್ದು, ಅವುಗಳಲ್ಲಿ  ಒಂದು ಗಣೇಶನದಾಗಿದ್ದು  ಮತ್ತೊಂದು ಹೆಣ್ಣಾನೆಯಾದ ಆತನ ಪತ್ನಿಯದಾಗಿದೆ. ಎರಡು ವಿಗ್ರಹಗಳೂ ನೋಡಲು ಒಂದೇ ರೀತಿ ಕಾಣುತ್ತದೆ. ಆದರೆ ಗಂಡಾನೆಯ ಪಾದದ ಅಡಿಯಲ್ಲಿ ಅಸುರರನ್ನು ಕಾಣಬಹುದು. ಈ ಸ್ಥಳವು ಗಣೇಶನಿಂದ ಹತ್ಯೆಗೊಳಗಾದ ಅಸುರನದಾಗಿತ್ತು ಎಂಬ ನಂಬಿಕೆಯಿದೆ. ಪ್ರವಾಸಿಗರು ಕಳಸೇಶ್ವರನ ಪುತ್ಥಳಿ ಹಾಗೂ ಕಳಸದಲ್ಲಿ ಶಿವನೇ ಆ ರೂಪದಲ್ಲಿ ಅವತರಿಸಿಹನೆಂದು ನಂಬಿರುವ ಲಿಂಗವನ್ನು ದರ್ಶನ ಮಾಡಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed