Search
  • Follow NativePlanet
Share
ಮುಖಪುಟ » ಸ್ಥಳಗಳು » ಹಿಸಾರ್ » ತಲುಪುವ ಬಗೆ

ತಲುಪುವ ಬಗೆ

ರಸ್ತೆ ಮೂಲಕವೂ ಹಿಸಾರ್ ನಗರ ದೆಹಲಿ, ಹರ್ಯಾಣ ಮುಂತಾದ ಪ್ರಮುಖ ನಗರಗಳಿಗೆ ಮತ್ತು ಅಕ್ಕಪಕ್ಕದ ರಾಜ್ಯಗಳಿಗೆ ಉತ್ತಮ ಸಂಪರ್ಕ ಹೊಂದಿದೆ. ದಿಲ್ಲಿಯಿಂದ ಬಸ್ ಮೂಲಕ ಹಿಸಾರ್ ತಲುಪುವ ಅವಧಿ 2 ಗಂಟೆ 40 ನಿಮಿಷಗಳು. ಸರ್ಕಾರಿ ಮತ್ತು ಖಾಸಗಿ ವಾಹನಗಳು ಸೇವೆಯಲ್ಲಿರುತ್ತವೆ.