Search
  • Follow NativePlanet
Share
ಮುಖಪುಟ » ಸ್ಥಳಗಳು » ಹಿಸಾರ್ » ತಲುಪುವ ಬಗೆ »

ತಲುಪುವ ಬಗೆ ಹಿಸಾರ್ ರೈಲಿನ ಮೂಲಕ

ಉತ್ತರ ಭಾರತದ ಮುಖ್ಯ ನಗರಗಳಾದ ದೆಹಲಿ, ಜೈಪುರ, ಅಮೃತಸರ, ಅಲಹಾಬಾದ್ ಗೆ ಹಿಸಾರ್ ಉತ್ತಮ ರೈಲು ಸಂಪರ್ಕ ಹೊಂದಿದೆ. ದಿಲ್ಲಿಯಿಂದ ಹಿಸಾರ್ಗೆ ಓಡಾಡುವ ರೈಲುಗಳೆಂದರೆ ಲಾಲ್ ಕಿಲಾ ಎಕ್ಸ್ ಪ್ರೆಸ್, ಯುಎ ತೂಫಾನ್ ಎಕ್ಸ್ ಪ್ರೆಸ್, ಗೋರಕ್ ಧಾಮ್ ಎಕ್ಸ್ ಪ್ರೆಸ್, ಕಿಸಾನ್ ಎಕ್ಸ್ ಪ್ರೆಸ್ ಮತ್ತು ವಿಕ್ರಮ್ ಶೀಲ ಎಕ್ಸ್ ಪ್ರೆಸ್.

ಇಲ್ಲಿರುವ ರೈಲುನಿಲ್ದಾಣಗಳು ಹಿಸಾರ್

Trains from Delhi to Hisar

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Gorakdam Expres
(12555)
6:05 am
New Delhi (NDLS)
10:00 am
Hisar Jn (HSR)
All days
Sirsa Express
(14085)
6:20 pm
New Delhi (NDLS)
10:40 pm
Hisar Jn (HSR)
All days