Search
  • Follow NativePlanet
Share
ಮುಖಪುಟ » ಸ್ಥಳಗಳು » ಹಂಪಿ » ಆಕರ್ಷಣೆಗಳು » ಹಜಾರ ರಾಮನ ದೇವಾಲಯ

ಹಜಾರ ರಾಮನ ದೇವಾಲಯ, ಹಂಪಿ

3

ಆಸ್ಥಾನದ ಮಧ್ಯದಲ್ಲಿರುವ ಹಜಾರ ರಾಮನ ದೇವಾಲಯವು ಹಂಪಿಯ ಪ್ರಧಾನವಾದ ಆಕರ್ಷಣೆ. ಈ ಸ್ಥಳವು ಕೇವಲ ಉತ್ಸವ ಸಮಾರಂಭಗಳಿಗೆ ಉಪಯೋಗಿಸಲ್ಪಡುತ್ತಿತ್ತು.ರಾಮಾಯಣದಲ್ಲಿರುವ ಕೆಲವು ಮೂಖ್ಯ ಪ್ರಸಂಗಗಳನ್ನು ತನ್ನ ಉಬ್ಬು ಕೆತ್ತನೆಯ ಕೆಲಸಗಳ ಮೂಲಕ ಸಾರಿ ಹೇಳುತ್ತ ಭಕ್ತರ ನಡುವೆ ಜನಪ್ರೀಯವಾಗಿತ್ತು. ಇದು ಭಗವಾನ್ ವಿಷ್ಣುವಿಗೆ ಸಮರ್ಪಿಸಿದ ಹಂಪಿಯ ಜನಪ್ರೀಯ ದೇವಾಲಯಗಳಲ್ಲೊಂದಾಗಿದೆ. ದೇವಾಲಯದ ಗೋಡೆಗಳು 15 ನೇ ಶತಮಾನದ ಕಲಾಕೄತಿಗಳನ್ನು ಹೊಂದಿದ್ದು, ಆನೆಗಳು, ಕುದುರೆಗಳು,ಸೈನಿಕರು ಮತ್ತು ನೄತ್ಯಗಾರ್ತಿಯರ ಮೂರ್ತಿಗಳನ್ನು ಕೆತ್ತಲಾಗಿದೆ.

ಸುಶೋಭಿತವಾಗಿ ಕೆತ್ತಲಾದ ನಾಲ್ಕು ಗ್ರಾನೈಟ್ ಕಲ್ಲಿನ ಖಂಬಗಳು ಅರ್ಧಮಂಟಪದ ಅಂದವನ್ನು ಮತ್ತಷ್ಟು ಹೇಚ್ಚಿಸುತ್ತವೆ. ಹಜಾರ ರಾಮನ ದೇವಾಲಯಕ್ಕೆ ಬರುವ ಪ್ರವಾಸಿಗರು, ಅಂದಿನ ಕಾಲದ ವಾಸ್ತುಶಿಲ್ಪ ಹಾಗು ಸಂಸ್ಕೄತಿಯ ನೋಟವನ್ನು ಉಹಿಸಬಹುದು. ಈ ದೇವಾಲಯದ ಮತ್ತೊಂದು ವಿಶೇಷತೆಯೆಂದರೆ ಇದರ ಸುತ್ತವಿರುವ ಗೋಡೆಗಳಲ್ಲಿಯ ಕೆತ್ತನೆಯ ಕೆಲಸ. ಇದರಲ್ಲಿ ಭಗವಾನ್ ವಿಷ್ಣುವಿನ 9 ನೇ ಅವತಾರವಾದ ಭಗವಾನ ಬುದ್ಧನ ವಿಗ್ರಹ ಕೆತ್ತಲಾಗಿದೆ. ಜೆನಾನಾ ಎನ್ಕ್ಲೊಸರ್, ಲೊಟಸ್ ಮಹಲ ,ಈ ದೇವಾಲಯದ ಹತ್ತಿರದಲ್ಲಿರುವ ಮತ್ತೆರಡು ಆಕರ್ಷಣೆಗಳು.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun