Search
  • Follow NativePlanet
Share
ಮುಖಪುಟ » ಸ್ಥಳಗಳು » ಗುಂಟೂರು » ತಲುಪುವ ಬಗೆ

ತಲುಪುವ ಬಗೆ

ಗುಂಟೂರಿನಲ್ಲಿ ರಾಜ್ಯ ರಸ್ತೆ ಸಾರಿಗೆಯ ಪ್ರಾದೇಶಿಕ ಕೇಂದ್ರವಿದೆ. ಹೀಗಾಗಿ ನಗರದಿಂದ ಸತತವಾದ ಉತ್ತಮ ಬಸ್ ಸಂಚಾರ ಸಾಧ್ಯ. ಚೆನ್ನೈ, ಕೋಲ್ಕತ್ತಾ, ಮತ್ತು ಹೈದರಾಬಾದ್ ನಿಂದ ಬರುವ ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕ ಗುಂಟೂರಿಗಿದೆ. ಹೈದರಾಬಾದ್ ಹೈವೇ ದೆಹಲಿ ಮತ್ತು ಮುಂಬೈಗಳಿಗೂ ಸಂಪರ್ಕ ಕಲ್ಪಿಸುತ್ತದೆ.