Search
  • Follow NativePlanet
Share
ಮುಖಪುಟ » ಸ್ಥಳಗಳು » ಗುಂಟೂರು » ತಲುಪುವ ಬಗೆ »

ತಲುಪುವ ಬಗೆ ಗುಂಟೂರು ರೈಲಿನ ಮೂಲಕ

ಗುಂಟೂರಿನಲ್ಲಿರುವ ರೈಲ್ವೇ ನಿಲ್ದಾಣದಿಂದ ಬಹಳಷ್ಟು ರೈಲು ಸಂಪರ್ಕವಿದ್ದು ದೇಶದ ಹತ್ತಾರು ಪ್ರಮುಖ ನಗರಗಳನ್ನು ತಲುಪಲು ಸಾಧ್ಯ. ಪ್ರಮುಖ ಮಹಾನಗರಗಳಾದ ದೆಹಲಿ, ಕೊಲ್ಕತ್ತಾ, ಮುಂಬೈ, ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರಿನಿಂದ ಗುಂಟೂರಿಗೆ ಯಥೇಚ್ಚ ರೈಲುಗಳಿವೆ. ಅಕ್ಕಪಕ್ಕದ ಪಟ್ಟಣಗಳೊಂದಿಗೆ ರಾಜ್ಯದೊಳಗಿನ ಹತ್ತಾರು ನಗರಗಳಿಗೂ ಇಲ್ಲಿ ರೈಲು ಸಂಪರ್ಕವಿದೆ. ರೈಲ್ವೇ ನಿಲ್ದಾಣದಿಂದ ಟ್ಯಾಕ್ಸಿ, ಬಸ್ ಅಥವಾ ಆಟೋ ರಿಕ್ಷಾ ಸಿಕ್ಕೇ ಸಿಗುತ್ತದೆ.

ಇಲ್ಲಿರುವ ರೈಲುನಿಲ್ದಾಣಗಳು ಗುಂಟೂರು

Trains from Bangalore to Guntur

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Kondaveedu Exp
(17212)
2:30 pm
Yesvantpur Jn (YPR)
3:45 am
Guntur Jn (GNT)
TUE, THU, SAT
Vijayawada Pass
(56503)
7:40 am
Bangalore Cant (BNC)
4:15 am
Guntur Jn (GNT)
All days

Trains from Chennai to Guntur

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Hyderabad Exp
(12603)
4:45 pm
Chennai Central (MAS)
12:01 am
Guntur Jn (GNT)
All days

Trains from Hyderabad to Guntur

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Sc Coa Spl
(07427)
7:15 pm
Secunderabad Jn (SC)
12:30 am
Guntur Jn (GNT)
SUN, MON
Pune Bbs Expres
(22881)
9:40 pm
Secunderabad Jn (SC)
2:55 am
Guntur Jn (GNT)
THU

Trains from Mumbai to Guntur

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ltt Coa Express
(17222)
12:25 pm
Lokmanyatilak T (LTT)
7:25 am
Guntur Jn (GNT)
SUN, THU

Trains from Pune to Guntur

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Pune Bbs Expres
(22881)
11:15 am
Pune Jn (PUNE)
2:55 am
Guntur Jn (GNT)
THU
Ltt Coa Express
(17222)
3:35 pm
Pune Jn (PUNE)
7:25 am
Guntur Jn (GNT)
SUN, THU