Search
  • Follow NativePlanet
Share
ಮುಖಪುಟ » ಸ್ಥಳಗಳು » ಗುಹಾಘರ್ » ಆಕರ್ಷಣೆಗಳು » ವೆಲ್ನೇಶ್ವರ

ವೆಲ್ನೇಶ್ವರ, ಗುಹಾಘರ್

1

ವೆಲ್ನೇಶ್ವರ ಗುಹಾಘರ್ ನಿಂದ ಸುಮಾರು 20 ಕಿ.ಮೀ ದೂರದಲ್ಲಿದೆ. ಇದು ತನ್ನ ಊರಿನ ಹೆಸರುನಿಂದಲೇ ಹೆಸರುವಾಸಿಯಾಗಿರುವ ಕಡಲ ಕಿನಾರೆಗೆ ಪ್ರಸಿದ್ಧವಾಗಿದೆ. ವೆಲ್ನೇಶ್ವರ ಶಾಸ್ತ್ರೀ ನದಿಯ ದಡದಲ್ಲಿರುವ ಕಾರಣ ಮುಖ್ಯವಾಗಿ ಮೀನುಗಾರಿಕೆಗೆ ಪ್ರಸಿದ್ಧ. ಈ ಗ್ರಾಮವು ಅತ್ಯಂತ ಸ್ವಚ್ಛವಾಗಿದೆ ಹಾಗೂ ವೆಲ್ನೇಶ್ವರ ಕಡಲ ಕಿನಾರೆ ಇಲ್ಲಿನ ಪ್ರಮುಖ ಆಕರ್ಷಣೆ.

ಇಲ್ಲಿನ ಕಡಲ ಕಿನಾರೆ ಆಧುನಿಕತೆಯ ಸೋಗಿಗೆ ಒಳಗಾಗದೆ ಇನ್ನೂ ತನ್ನ ಮೂಲರೂಪದಲ್ಲೇ ಇದೆ. ಇದರ ಕಿನಾರೆಯ ತುಂಬೆಲ್ಲಾ ಬಿಳಿಯ ಮರಳಿನಿಂದಲೇ ಕೂಡಿದೆ. ವೆಲ್ನೇಶ್ವರ ಕಡಲ ಕಿನಾರೆ ಈಜು, ಮೋಟಾರು ಬೋಟ್ ನಂತಹ ಹಲವು ನೀರಿನ ಆಟಗಳಿಗೆ ಪ್ರಸಿದ್ಧವಾಗಿದೆ.

ವೆಲ್ನೇಶ್ವರ ಗುಹಾಘರ್ ಹೆಡ್ವಿ ಮುಖ್ಯರಸ್ತೆಯ ಬದಿಯಲ್ಲೆ ಇದೆ ಹಾಗೂ ಶಿವ ದೇವಾಲಯಕ್ಕೆ ಪ್ರಸಿದ್ಧವಾಗಿದೆ. ಇದು ಕೋಕಣಸ್ಥ ಚಿತ್ಪಾವನ ಬ್ರಾಹ್ಮಣರ ಕುಲದೇವರು ಎಂದು ನಂಬಲಾಗಿದೆ ಹಾಗೂ ಮಹಾಶಿವರಾತ್ರಿಯ ಸಮಯದಲ್ಲಿ ಪ್ರವಾಸಿಗರಿಂದ ತುಂಬಿರುತ್ತದೆ. ಇಲ್ಲಿ ಆಗಮನ ದ್ವಾರದ ಬಳಿ ಬೃಹತ್ ದೀಪಮಾಲೆಯನ್ನು ಕಾಣಬಹುದು ಜೊತೆಗೆ ಕಾಲ ಭೈರವ, ಗಣೇಶ ಹಾಗೂ ಶಿವ ದೇವಾಲಯಗಳೂ ಇಲ್ಲಿವೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon