Search
 • Follow NativePlanet
Share
ಮುಖಪುಟ » ಸ್ಥಳಗಳು» ಗ್ರೇಟ್ ನಿಕೋಬಾರ್

ಗ್ರೇಟ್ ನಿಕೋಬಾರ್ ಪ್ರವಾಸೋದ್ಯಮ : ಅನ್ವೇಷಿಸಲೊಂದು ಅವಕಾಶ

7

ನಿಕೋಬಾರ್ ದ್ವೀಪ ಸಮೂಹದಲ್ಲಿ ಅತ್ಯಂತ ದೊಡ್ಡ ದ್ವೀಪ ಇದಾಗಿದೆ. ಇದು ಎಲ್ಲಾ ದ್ವೀಪಗಳಿಗೆ ದಕ್ಷಿಣಕ್ಕಿದೆ ಮತ್ತು ಇಂದಿರಾ ಪಾಯಿಂಟ್ ಇದರ ಬಳಿಯೆ ಇದೆ. ಈ ಪ್ರದೇಶವು ತನ್ನಲ್ಲಿರುವ ವಿಶಿಷ್ಟ ಸಸ್ಯಗಳು, ಪ್ರಾಣಿಗಳು, ಜಲಜೀವಿಗಳು, ಅನನ್ಯ ಪ್ರಭೇದದ ಹಕ್ಕಿಗಳು ಮತ್ತು ಹೂವುಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಕೃತಿ ಇಲ್ಲಿನ ಪ್ರಮುಖ ಆಕರ್ಷಣೆ ಹಾಗೂ ಮಧುಚಂದ್ರಕ್ಕೆ ಹೇಳಿ ಮಾಡಿಸಿನ ಸ್ಥಳ. ಪವನ್ ಹಂಸ್ ಹೆಲಿಕಾಪ್ಟರ್ ಮತ್ತು ದೋಣಿ ಸೌಲಭ್ಯಗಳ ಮೂಲಕ ಇಲ್ಲಿಗೆ ತಲುಪುವುದು ಅಷ್ಟೇನು ಕಷ್ಟವಲ್ಲ. ದೋಣಿಯಲ್ಲಿ ಪ್ರಯಾಣಿಸುವುದು ನಿಮ್ಮ ನಿರ್ಧಾರವಾಗಿದ್ದಲ್ಲಿ ದಾರಿಯುದ್ದಕ್ಕೂ ಹಲವು ಮನೋಹರವಾದ ಸ್ಥಳಗಳಿವೆ.

ಕಾಂಪೆಲ್ ಬೇ ರಾಷ್ಟ್ರೀಯ ಉದ್ಯಾನ ಇಂದಿರಾ ಪಾಯಿಂಟ್ ಬಳಿಕ ಅತ್ಯಂತ ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣವಾಗಿದೆ. ಇಲಿನ ವಿಶಿಷ್ಟ ಹಕ್ಕಿ ತಳಿಗಳಾದ ನಿಕೋಬಾರ್ ಸ್ಕ್ರಬ್ ಫ್ಲೋ ಮತ್ತು ನಿಕೋಬಾರ್ ಮೆಗಾ ಪೋಡ್ ಪಕ್ಷಿ ಪ್ರೀಯರ ಅತ್ಯಂತ ಪ್ರಮುಖ ಆಕರ್ಷಣೆಯಾಗಿದೆ. ಇದು ಛಾಯಾಚಿತ್ರಗ್ರಾಹಕರ ಮೆಚ್ಚಿನ ತಾಣವೂ ಆಗಿದೆ. ಇದೊಂದು ವಲ್ಡ್ ವೈಡ್ ಫಂಡ್ ಫಾರ್ ನೇಚರ್ ನಿಂದ ಗುರುತಿಸಲಾದ ದ್ವೀಪವೂ ಆಗಿದೆ.

ಗ್ರೇಟ್ ನಿಕೋಬಾರ್ ಪ್ರಸಿದ್ಧವಾಗಿದೆ

ಗ್ರೇಟ್ ನಿಕೋಬಾರ್ ಹವಾಮಾನ

ಗ್ರೇಟ್ ನಿಕೋಬಾರ್
30oC / 86oF
 • Patchy rain possible
 • Wind: W 23 km/h

ಉತ್ತಮ ಸಮಯ ಗ್ರೇಟ್ ನಿಕೋಬಾರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಗ್ರೇಟ್ ನಿಕೋಬಾರ್

 • ರಸ್ತೆಯ ಮೂಲಕ
  ಅಂಡಮಾನ್ ಮತ್ತು ನಿಕೋಬಾರ್ ಅನ್ನು ತಲುಪಲು ಯಾವುದೆ ರಸ್ತೆ ಮಾರ್ಗಗಳಿಲ್ಲ. ಆದರೆ, ಇದನ್ನು ತಲುಪಿದಾಗ ಸುತ್ತಮುತ್ತಲಿನ ಪ್ರದೇಶಗಳಿಗೆ ವಿಹರಿಸಲು ಉತ್ತಮ ಸೌಲಭ್ಯಗಳಿವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  There is no railway station available in ಗ್ರೇಟ್ ನಿಕೋಬಾರ್
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಭಾರತದ ಎಲ್ಲಾ ಪ್ರಮುಖ ವಿಮಾನಯಾನ ಕಂಪನಿಗಳು ಪೋರ್ಟ್ ಬ್ಲೇರ್ ನ ವೀರ್ ಸಾವರ್ಕರ್ ವಿಮಾನ ನಿಲ್ದಾಣಕ್ಕೆ ಭಾರತದ ಕೊಲ್ಕತ್ತಾ, ಭುವನೇಶ್ವರ ಮತ್ತು ಚೆನ್ನೈ ನಿಂದ ನಿಯಮಿತವಾದ ವಿಮಾನ ಸೌಲಭ್ಯವನ್ನು ಹೊಂದಿವೆ. ಮುಂಬಯಿಯಿಂದ ನೇರವಾಗಿ ವಿಮಾನ ಸಂಪರ್ಕ ಸಾಧಿಸುವ ಪ್ರಸ್ತಾಪವಿದ್ದು ಸದ್ಯದಲ್ಲೇ ಪೂರ್ತಿಗೊಳ್ಳಲಿದೆ. ಚೆನ್ನೈನಿಂದ ಪೋರ್ಟ್ ಬ್ಲೇರ್ ಸುಮಾರು ಎರಡುವರೆ ಗಂಟೆಯ ಪ್ರಯಾಣವಾಗಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
14 Oct,Mon
Return On
15 Oct,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
14 Oct,Mon
Check Out
15 Oct,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
14 Oct,Mon
Return On
15 Oct,Tue
 • Today
  Great Nicobar
  30 OC
  86 OF
  UV Index: 7
  Patchy rain possible
 • Tomorrow
  Great Nicobar
  29 OC
  85 OF
  UV Index: 7
  Moderate or heavy rain shower
 • Day After
  Great Nicobar
  29 OC
  85 OF
  UV Index: 7
  Patchy rain possible