Search
 • Follow NativePlanet
Share
ಮುಖಪುಟ » ಸ್ಥಳಗಳು » ಗ್ರೇಟ್ ನಿಕೋಬಾರ್ » ಆಕರ್ಷಣೆಗಳು » ಇಂದಿರಾ ಪಾಯಿಂಟ್

ಇಂದಿರಾ ಪಾಯಿಂಟ್, ಗ್ರೇಟ್ ನಿಕೋಬಾರ್

1

ಇಂದಿರಾ ಪಾಯಿಂಟ್ ನಿಕೋಬಾರ್ ದ್ವೀಪದ ಅತ್ಯಂತ ದಕ್ಷಿಣಕ್ಕೆ ಇರುವ ಸ್ಥಳವಾಗಿದೆ. ಇದು ಭಾರತ ಗಣರಾಜ್ಯದ ಅತ್ಯಂತ ದಕ್ಷಿಣದ ತುದಿಯೂ ಆಗಿರುವ ಕಾರಣ ಪ್ರವಾಸಿಗರಲ್ಲಿ ಅದರಲ್ಲೂ ಮುಖ್ಯವಾಗಿ ಭಾರತೀಯರಲ್ಲಿ ಹೆಚ್ಚಿನ ಆಸಕ್ತಿ ಕೆರಳಿಸಿದೆ. 1972 ರ ನಂತರದ ಸಮಯದಿಂದ, ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಹೆಸರನ್ನು ನೀಡಲಾದ ಈ ತುತ್ತತುದಿಗೆ ಭೇಟಿ ನೀಡುವುದು ಹೆಚ್ಚಾಗಿದೆ. ಇಲ್ಲಿ ಭಾರತದ ಅತ್ಯಂತ ದೊಡ್ಡ ಹಾಗೂ ಆಕರ್ಷಕ ದ್ವೀಪಸ್ತಂಭವಿದೆ. ಕೆಂಪು ಮತ್ತು ಬಿಳಿಯ ಬಣ್ಣದ ಪಟ್ಟಿಗಳಿಂದ ಕೂಡಿರುವ ಟಾವರಿನಲ್ಲಿ ಹೆಲಿಪ್ಯಾಡ್ ವ್ಯವಸ್ಥೆಯೂ ಇದ್ದು ನೋಡಲರ್ಹವಾಗಿದೆ.

2004 ರಲ್ಲಿ ಬಂದ ಸುನಾಮಿ ಇದನ್ನು ಭಾಗಶಃ ಕೆಡವಿತ್ತು. ಆದರೆ ಇದನ್ನು ಸರಿಪಡಿಸಿದ ಬಳಿಕ ಮಲೇಷ್ಯಾ – ಮಲಕ್ಕಾ – ಭಾರತ ದಾರಿಯಲ್ಲಿ ಹಡಗುಗಳು ಸಾಗುತ್ತವೆ. ಇದು ಸುಮಾರು 16 ನಾವಿಕ ಮೈಲಿ ವಿಸ್ತಾರವನ್ನು ಹೊಂದಿದ್ದು ಪ್ರವಾಸಿಗರಿಗೆ ಪ್ರವೇಶವಿರುವ ಏಕೈಕ ದ್ವೀಪಸ್ತಂಭವಾಗಿದೆ. ಅಂಡಮಾನ್ ನಿಕೋಬಾರ್ ದ್ವೀಪಗಳಂತೆ ಇಲ್ಲಿಯು ಕೂಡ ಮೇಲಿನಿಂದ ಕಾಣುವ ದೃಶ್ಯಾವಳಿಗಳು ರುದ್ರರಮಣೀಯವಾಗಿವೆ.

One Way
Return
From (Departure City)
To (Destination City)
Depart On
19 Sep,Thu
Return On
20 Sep,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Sep,Thu
Check Out
20 Sep,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Sep,Thu
Return On
20 Sep,Fri
 • Today
  Great Nicobar
  30 OC
  86 OF
  UV Index: 7
  Patchy rain possible
 • Tomorrow
  Great Nicobar
  29 OC
  85 OF
  UV Index: 7
  Moderate or heavy rain shower
 • Day After
  Great Nicobar
  29 OC
  85 OF
  UV Index: 7
  Patchy rain possible

Near by City