ದರ್ಬಾರ್ ಗಂಜ್ ಎಂಬುದು ಒಂದು ಪಾರಂಪರಿಕ ಕಟ್ಟಡವಾಗಿದೆ. ಇದು ಹಿಂದೆ ಇಲ್ಲಿ ಆಳಿದ ರಾಜ ಕುಟುಂಬದ ಅತಿಥಿ ಗೃಹವಾಗಿತ್ತು. ಆದರೆ ಇಂದು ಇದು ಫರೀದ್ಕೋಟ್ ವಿಭಾಗದ ಜಿಲ್ಲಾಧಿಕಾರಿ ಕಛೇರಿ ಹಾಗು ಸರ್ಕಿಟ್ ಹೌಸ್ ಆಗಿ ಕಾರ್ಯ ನಿರ್ವಹಿಸುತ್ತಿದೆ. ಸುತ್ತಲು ಸುಂದರವಾದ ಉದ್ಯಾನವನವನ್ನು ಹೊಂದಿರುವ ಈ ಸುಂದರಾದ ಕಟ್ಟಡವು ಆಕರ್ಷಕವಾದ ಒಳಾಂಗಣವನ್ನು ಹೊಂದಿದೆ. ಈ ಕಟ್ಟಡವು ಪ್ರತಿ ವರ್ಷ ಹಲವಾರು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.


Click it and Unblock the Notifications