ಚಿರಾಪುಂಜಿ: ಮಳೆಯೇ ಮನಮೋಹಕವೆನ್ನುವ ಅಪರಂಜಿ
ನಯನ ಮನೋಹರವಾದ ಪ್ರಾಕೃತಿಕ ಸೌಂದರ್ಯಕ್ಕೆ ಹಾಗು ಮಳೆಗೆ ಪ್ರಸಿದ್ಧಿ ಪಡೆದಿರುವ ತಾಣ. ಚಿರಾಪುಂಜಿ ಅಥವಾ ಸ್ಥಳೀಯರ ವಲಯದಲ್ಲಿ ಸೊಹ್ರಾ ಎಂದು ಕರೆಯಲ್ಪಡುವ ಈ ಊರು ಮೇಘಾಲಯದಲ್ಲಿ ನೆಲೆಗೊಂಡಿದೆ. ಈ ಸ್ಥಳವು ಮೇಘಾಲಯ......
ಹಜೊ : ಧಾರ್ಮಿಕ ಐಕ್ಯಮತ್ಯಯ ಸ್ಥಳ
ಹಜೋ ಅಸ್ಸಾಮಿನ ಪವಿತ್ರ ಯಾತ್ರಾಸ್ಥಳವಾಗಿದೆ. ಹಜೋನಲ್ಲಿ ನಾವು ಧಾರ್ಮಿಕ ಸಹಿಷ್ಣುತೆಯ ಭಾಗವಾಗಿ ಹಿಂದೂ, ಬೌದ್ದ ಮತ್ತು ಇಸ್ಲಾಂರ ಪವಿತ್ರ ಸ್ಥಳವನ್ನು ಕಾಣಬಹುದಾಗಿದೆ. ಹಿಂದೂ ದೇವರ ಮತ್ತು ದೇವಿಗಳ ದೇವಾಲಯ, ಬೌದ್ದ......
ರಿ ಭೋಯ್ : ಪ್ರಕೃತಿ ಮಾತೆಯ ಮಡಿಲಿನ ತೊಟ್ಟಿಲು
ನೊಂಗ್ಪೋಹ್ ಅನ್ನು ತನ್ನ ಜಿಲ್ಲಾ ಕೇಂದ್ರವನ್ನಾಗಿ ಹೊಂದಿದ ರಿ ಭೋಯ್ ಮೇಘಾಲಯದ 11 ಜಿಲ್ಲೆಗಳಲ್ಲಿ ಒಂದಾಗಿದೆ. ರಿ ಭೋಯ್ ಜಿಲ್ಲೆ ದಕ್ಷಿಣ ಗಾರೊ ಹಿಲ್ಸ್ ನಂತರ ಮೇಘಾಲಯದ ಎರಡನೇ ಕನಿಷ್ಠ ಜನನಿಬಿಡತೆ ಹೊಂದಿರುವ......
ಗುವಾಹಾಟಿ : ಸಂಸ್ಕೃತಿ ಮತ್ತು ಪ್ರಮುಖ ಹೆಗ್ಗುರುತುಗಳ ಸಮ್ಮಿಶ್ರಿತ ತಾಣ
ಗುವಾಹಾಟಿಯು ಅಸ್ಸಾ೦ನ ಒ೦ದು ಅತೀ ದೊಡ್ಡ ನಗರವಾಗಿದ್ದು, ಇದು ದೇಶದ ಈಶಾನ್ಯ ಭಾಗದಲ್ಲಿದೆ. ಬ್ರಹ್ಮಪುತ್ರ ನದಿ ದ೦ಡೆಯ ಮೇಲಿರುವ ಗುವಾಹಾಟಿಯು, ಬರೀ ಅಸ್ಸಾ೦ ರಾಜ್ಯ ಮಾತ್ರವಲ್ಲದೇ, ಪ್ರಾದೇಶಿಕ ನೆಲೆಯಲ್ಲಿಯೂ ಸಹ......
ಪಶ್ಚಿಮ ಗರೊ ಬೆಟ್ಟಗಳು - ಮೇಘಾಲಯದ ಜೀವ ವೈವಿಧ್ಯತೆಯ ವಿಶ್ವರೂಪ ದರ್ಶನ
ಪಶ್ಚಿಮ ಗರೊ ಬೆಟ್ಟಗಳು ಮೇಘಾಲಯದಲ್ಲಿನ ಎರಡನೆಯ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆಯಾಗಿದೆ. ಟುರ ಇದರ ಜಿಲ್ಲಾ ಕೇಂದ್ರವಾಗಿದ್ದು, ಈ ರಾಜ್ಯದ ಎರಡನೆಯ ಅತಿ ದೊಡ್ಡ ನಗರವಾಗಿದೆ. ಇಡೀ ಪಶ್ಚಿಮ ಗರೊ......
ಪೂರ್ವಭಾರತದ ಸ್ಕಾಟ್ಲೆಂಡ್ - ಶಿಲ್ಲಾಂಗ್
ಪೂರ್ವಭಾರತದ ಸ್ಕಾಟ್ಲೆಂಡ್ ಎಂದೇ ಜನಜನಿತವಾಗಿರುವ ಶಿಲ್ಲಾಂಗ್, ಈಶಾನ್ಯ ಭಾರತದ ಅತಿ ಪ್ರಸಿದ್ಧವಾದ ಪ್ರವಾಸಿ ತಾಣಗಳಲ್ಲೊಂದು ಎಂಬುದಂತೂ ನಿಸ್ಸಂದೇಹ. ಹಚ್ಚ ಹಸಿರಾದ ಸಾಗುವಳಿ ಭೂಮಿ, ನಯನ ಮನೋಹರವಾದ ಪ್ರಾಕೃತಿಕ......
ಕೂಚ್ ಬೆಹರ್ : ಸಂಸ್ಕೃತಿ, ಇತಿಹಾಸಗಳ ಸ್ಪೂರ್ತಿಧಾಮ
ಕೂಚ್ ಬೆಹರ್ ಪಶ್ಚಿಮ ಬಂಗಾಳದ ಯೋಜನಾಬದ್ಧವಾದ ಪಟ್ಟಣಗಳಲ್ಲಿ ಒಂದಾಗಿದ್ದು, ಸರ್ವವಿಧದಲ್ಲಿಯೂ ಒಂದು ವರ್ಗದ ಪಾರಂಪರಿಕ ಮೌಲ್ಯಗಳ ಪಡಿಯಚ್ಚಿನಂತಿದೆ. ಹಿಂದಿನ ದಿನಗಳಲ್ಲಿ ಈ ಪಟ್ಟಣವು ಅರಸೊತ್ತಿಗೆಯ ಬಿಹಾರ......
ಜೋವಾಯ್ : ನಾರ್ ಜನಾಂಗದ ಬುಡಕಟ್ಟಿನ ನೆಲೆ
ಮೇಘಾಲಯದಲ್ಲಿರುವ ಜೋವಾಯ್ ಒಂದು ಬೆಳೆಯುತ್ತಿರುವ ಕೈಗಾರಿಕಾ ಪಟ್ಟಣ. ಇದು ಮೇಘಾಲಯ ರಾಜ್ಯದ ಜೈನ್‍ತಿಯ ಹಿಲ್ಸ್ ಜಿಲ್ಲಾಕೇಂದ್ರ ಮತ್ತು ಹೆಚ್ಚಾಗಿ ನಾರ್ ಬುಡಕಟ್ಟಿನ ಪಂಗಡದವರು ಇಲ್ಲಿ ನೆಲೆಸಿದ್ದಾರೆ. ಈ ಸುಂದರ......