ನಾಗೇಶ್ವರ ಜ್ಯೋರ್ತಿಲಿಂಗ ದೇವಾಲಯವು ದ್ವಾರಕ ಮತ್ತು ಸೌರಾಷ್ಟ್ರದ ದ್ವೀಪವಾದ ಬೆಯ್ಟ್ ದ್ವಾರಕ ಮಾರ್ಗದ ಸಮುದ್ರ ತೀರದಲ್ಲಿದೆ. ಇದು ಪ್ರಪಂಚದ 12 ಜ್ಯೋರ್ತಿಲಿಂಗಗಳಲ್ಲಿ ಒಂದರ ದೇವಾಲಯ. ಇಲ್ಲಿ ಗುಹಾಂತರ ಗರ್ಭಗುಡಿಯಿದ್ದು ಇದರಲ್ಲಿ ಶಿವನ ವಿಗ್ರಹವಿದೆ. ಇದರ ಸುತ್ತಲೂ ಹಸಿರು ಉದ್ಯಾನವನವಿದೆ. ಶಿವರಾತ್ರಿಯನ್ನು ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದು ಸಂದರ್ಶಿಸಲೇಬೇಕಾದ ಸ್ಥಳ.


Click it and Unblock the Notifications