ನಿಸರ್ಗದ ಮಡಿಲಲ್ಲಿರುವ ಕಾಲಾರ್ ತನ್ನಲಿಇರುವ ದೇವಸ್ಥಾನದಿಂದಾಗಿ ಹೆಸರುವಾಸಿಯಾಗಿದೆ. ಈ ಪ್ರದೇಶದ ಸುತ್ತಲೂ ಭತ್ತದ ಹೊಲ, ಆಪಲ್, ಸೀಬೆ ಸೇರಿದಂತೆ ಹಣ್ಣಿ ತೋಟಗಳ ಆಗರವಿದೆ. ಇತ್ತೀಚೆಗೆ ಟುಲಿಪ್ ಕೃಷಿಯನ್ನೂ ಮಾಡಲಾಗುತ್ತಿದೆ.