Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಸ್ಥಳ » ಆಕರ್ಷಣೆಗಳು » ಮಂಜುಷ ಮ್ಯೂಸಿಯಂ

ಮಂಜುಷ ಮ್ಯೂಸಿಯಂ, ಧರ್ಮಸ್ಥಳ

2

ಧರ್ಮಸ್ಥಳದ ಇತಿಹಾಸವನ್ನು ತಿಳಿದುಕೊಳ್ಳುವ ಆಸಕ್ತಿ ಇರುವ ಪ್ರವಾಸಿಗರು ಮಂಜುನಾಥ  ದೇವಾಲಯದ ದಕ್ಷಿಣದಲ್ಲಿ  ಸ್ಥಾಪಿತವಾಗಿರುವ ಮಂಜುಷ ಮ್ಯೂಸಿಯಂಗೆ  ಭೇಟಿ  ನೀಡಲು 'ಶಿಫಾರಸು' ಮಾಡಲಾಗಿದೆ. ಶ್ರೀ ವೀರೇಂದ್ರ ಹೆಗ್ಗಡೆ (ಧರ್ಮಸ್ಥಳದ ಧರ್ಮಾಧಿಕಾರಿ) ಈ ಮ್ಯೂಸಿಯಂನ ಮಾಲೀಕರಾಗಿದ್ದಾರೆ.ಈ ಮ್ಯೂಸಿಯಂ ತಲುಪಿದ ಮೇಲೆ, ಪ್ರವಾಸಿಗರು ಪ್ರಾಚೀನ ಕಾಲದ ಕತ್ತಿಗಳು, ಲೋಹದ ಗ್ರಂಥಗಳು, ವಿಂಟೇಜ್ ಕ್ಯಾಮೆರಾಗಳು, ಆಭರಣದ ವಸ್ತುಗಳು ಮತ್ತು ಮೈಸೂರು ವರ್ಣಚಿತ್ರಗಳನ್ನು ವೀಕ್ಷಿಸುವ ಅವಕಾಶ ಪಡೆಯಬಹುದು. ವಿಂಟೇಜ್ ಬೆರಳಚ್ಚು ಯಂತ್ರ, ತಾಳೆ ಎಲೆಗಳು ಮತ್ತು ಮನೆಬಳಕೆಯ ವಸ್ತುಗಳು ಮಂಜುಷ ಮ್ಯೂಸಿಯಂನಲ್ಲಿರುವ ಇತರೆ ವಸ್ತುಗಳಾಗಿವೆ. ಇದಲ್ಲದೆ, ಮ್ಯೂಸಿಯಂನಲ್ಲಿ  ಮಂಜುನಾಥ  ಸ್ವಾಮಿ ದೇವಾಲಯದ ಬಗ್ಗೆ ಮಾಹಿತಿಯನ್ನು ಹೊಂದಿರುವ ಪ್ರಾಚೀನ ಪುಸ್ತಕವನ್ನು ಇಡಲಾಗಿದೆ.ಪ್ರವಾಸಿಗರು ಮಂಜುಷ ಮ್ಯೂಸಿಯಂ ಹೊರಗಡೆ ಇರುವ ದೇವಾಲಯದ ರಥಗಳ ಸಂಗ್ರಹಗಳನ್ನು ಕೂಡ ಕಾಣಬಹುದಾಗಿದೆ. ಈ ರಥಗಳು ಕರ್ನಾಟಕದ ಸುತ್ತ ಇರುವ ವಿವಿಧ ದೇವಾಲಯಗಳಿಂದ ಪಡೆಯಲಾಗಿದೆ.ಪ್ರವಾಸಿಗರು ಮೌರ್ಯ ಕಾಲದ ಟೆರಾಕೋಟಾ ನಾಣ್ಯಗಳನ್ನು ಸಹ ನೋಡಬಹುದು. ಈ ಮ್ಯೂಸಿಯಂನ ಮತ್ತೊಂದು ಪ್ರಾಚೀನ ವಸ್ತುವೆಂದರೆ ವಿದ್ವಾನ್ ವೀಣೆ ಶೇಷಣ್ಣರಿಗೆ ಸೇರಿದ್ದ  300 ವರ್ಷಗಳಷ್ಟು ಹಳೆಯದಾದ ಸಂಗೀತ ವಾದ್ಯ(ವೀಣೆ).  ಮಂಜುಷ  ಮ್ಯೂಸಿಯಂ ಅನ್ನು ಅನ್ವೇಷಿಸಲು ಬೆಳಗ್ಗೆ 10 ರಿಂದ 1 ಘಂಟೆ ಮತ್ತು ಸಂಜೆ 4.30 ರಿಂದ 9 ಘಂಟೆ ಸೂಕ್ತವಾಗಿರುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City