Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಸ್ಥಳ » ಹವಾಮಾನ

ಧರ್ಮಸ್ಥಳ ಹವಾಮಾನ

ಧರ್ಮಸ್ಥಳಕ್ಕೆ ಭೇಟಿ ನೀಡಲು ಅಕ್ಟೋಬರ್ನಿಂದ ಮಾರ್ಚ್ ಸೂಕ್ತ ಹವಾಮಾನ ಸ್ಥಿತಿಯನ್ನು ಹೊಂದಿದೆ. ಜುಲೈ ಮತ್ತು ಸೆಪ್ಟೆಂಬರ್ ನಡುವಿನ ಅವಧಿಯು ಶೀತಲ ವಾತಾವರಣವನ್ನು ಹೊಂದಿದ್ದು ಮತ್ತು ಭೇಟಿ ನೀಡುವ ಪ್ರವಾಸಿಗರಿಗೆ ಸೂಕ್ತ ಸಮಯವಾಗಿದೆ.

ಬೇಸಿಗೆಗಾಲ

(ಮಾರ್ಚ್ ಇಂದ ಜೂನ್): ಧರ್ಮಸ್ಥಳದಲ್ಲಿ  ಬೇಸಿಗೆ ಕಾಲವು ಶಾಖ ಹಾಗು ತೊಂದರೆದಾಯಕವಾಗಿರುತ್ತದೆ. ಪಾದರಸವು ದಿನದ ಸಮಯದಲ್ಲಿ 42° C ಗಿಂತ ಹೆಚ್ಚು ತೋರಿಸುತ್ತದೆ ಹಾಗೆ ಕನಿಷ್ಠ ತಾಪಮಾನ 27° C ನಷ್ಟು ದಾಖಲಿಸಲಾಗಿದೆ. ಪ್ರವಾಸಿಗರು ಸಾಮಾನ್ಯವಾಗಿ ಏಪ್ರಿಲ್ ಮತ್ತು ಮೇ ತಿಂಗಳುಗಳ, ಬೇಸಿಗೆಯ ಋತುವಿನಲ್ಲಿ ಈ ಸ್ಥಳಕ್ಕೆ ಭೇಟಿ ನೀಡದಿರುವುದು ಒಳ್ಳೆಯದು.

ಮಳೆಗಾಲ

(ಜೂನ್ ಇಂದ ಸೆಪ್ಟೆಂಬರ್): ಧರ್ಮಸ್ಥಳ ಮಳೆಗಾಲದಲ್ಲಿ ಮಧ್ಯಮದಿಂದ ಭಾರೀ ಮಳೆಯನ್ನು ಪಡೆಯುತ್ತದೆ. ಹವಾಮಾನ ತುಂಬಾ ಬೆಚ್ಚಗಿದ್ದು ಮತ್ತು ಆರ್ದ್ರತೆಯನ್ನು ಪಡೆಯುವುದರಿಂದ ಪ್ರವಾಸಿಗರು ಈ ಸಮಯದಲ್ಲಿ ಭೇಟಿ ನೀಡಲು ಸೂಕ್ತವಲ್ಲ.

ಚಳಿಗಾಲ

(ನವೆಂಬರ್ ಇಂದ ಫೆಬ್ರವರಿ): ಧರ್ಮಸ್ಥಳದ ಹವಾಗುಣ ಚಳಿಗಾಲದಲ್ಲಿ ಆಹ್ಲಾದಕರ  ಮತ್ತು ತಂಪಾಗಿರುತ್ತದೆ. ಕನಿಷ್ಠ ತಾಪಮಾನ 18 ° C  ದಾಖಲಾಗಿದ್ದು,  ಪಾದರಸ ಗರಿಷ್ಠ 32 ° C ವರೆಗೆ ಮೇಲಕ್ಕೇರುತ್ತದೆ. ಆದರೆ ಚಳಿಗಾಲದ ಋತುವಿನ ಅವಧಿಯಲ್ಲಿ ಸಂತೋಷ ಮತ್ತು ಆರಾಮದಾಯಕವಾದ ಹವಾಮಾನದಿಂದಾಗಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.