Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಸ್ಥಳ » ಆಕರ್ಷಣೆಗಳು » ರಾಮ್ ಮಂದಿರ

ರಾಮ್ ಮಂದಿರ, ಧರ್ಮಸ್ಥಳ

2

ಧರ್ಮಸ್ಥಳಕ್ಕೆ ಪ್ರವಾಸ ನೀಡುವ ಪ್ರವಾಸಿಗರಿಗೆ ನೇತ್ರಾವತಿ ನದಿಯ ತೀರದಲ್ಲಿ ನೆಲೆಸಿದ ರಾಮ ಮಂದಿರಕ್ಕೆ ಭೇಟಿ ನೀಡಲು 'ಶಿಫಾರಸು' ಮಾಡಲಾಗುತ್ತದೆ. ತನ್ನ ಆಧ್ಯಾತ್ಮಿಕ ಬೋಧನೆಗಳಿಂದ ಜನರ ನಡುವೆ ಜನಪ್ರಿಯವಾಗಿರುವ ನಿತ್ಯಾನಂದ  ಸ್ವಾಮಿ, ೨೦೦೩ ರಲ್ಲಿ ಈ ಯಾತ್ರಾಸ್ಥಳವನ್ನು ನಿರ್ಮಿಸಿದರು. ದೇವಸ್ಥಾನ ತಲುಪಿದ ಮೇಲೆ, ಭಕ್ತರಿಗೆ ಎರಡು ಮಹಡಿಗಳಲ್ಲಿ ಭಗವಾನ್ ರಾಮ, ಸೀತೆ ಮತ್ತು ಲಕ್ಷ್ಮಣರ ಅಮೃತಶಿಲೆಯ ವಿಗ್ರಹಗಳನ್ನು ನೋಡಲು ಅವಕಾಶ ಸಿಗುತ್ತದೆ. ರಾಮ್ ಮಂದಿರ, ಧ್ಯಾನ ಅಭ್ಯಾಸ ಬಯಸುವ ಜನರಿಗೆ ಪರಿಪೂರ್ಣ ಸ್ಥಳವಾಗಿದೆ. ಈ ಮಂದಿರ ಬೆಳಗ್ಗೆ 6  ರಿಂದ 2 ಘಂಟೆಯವರೆಗೆ ಮತ್ತು ಸಂಜೆ 5  ರಿಂದ 8ರ ವರೆಗೆ  ತೆರೆದಿರುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City