Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಶಾಲಾ » ತಲುಪುವ ಬಗೆ

ತಲುಪುವ ಬಗೆ

ಪ್ರಯಾಣಿಕರು ಬಯಸಿದಲ್ಲಿ ಧರ್ಮಶಾಲಾವನ್ನು ತಲುಪಲು ಉತ್ತಮವಾದ ಬಸ್ ಸಾರಿಗೆ ವ್ಯವಸ್ಥೆಯಿದೆ. ಈ ನಗರವು ನೆರೆಹೊರೆಯ ಎಲ್ಲಾ ನಗರಗಳೊಂದಿಗೆ ಸರಿಯಾದ ಬಸ್ ಸೌಕರ್ಯವನ್ನು ಹೊಂದಿದೆ. ದೆಹಲಿಯಿಂದ, ಧರ್ಮಶಾಲಾ ನಗರಕ್ಕೆ ಐಷಾರಾಮಿ ಬಸ್ಸುಗಳು ಕೂಡಾ ಲಭ್ಯವಿದೆ. ಈ ಬಸ್ಸು ಪ್ರಯಾಣಕ್ಕೆ ತಗುಲುವ ವೆಚ್ಚ 1600 ರೂಪಾಯಿಗಳು ಮಾತ್ರ.