Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಶಾಲಾ » ತಲುಪುವ ಬಗೆ »

ತಲುಪುವ ಬಗೆ ಧರ್ಮಶಾಲಾ ರೈಲಿನ ಮೂಲಕ

ಧರ್ಮಶಾಲಾ ನಗರದಿಂದ 22 ಕೀ.ಮಿ ದೂರದಲ್ಲಿರುವ ಕಂಗ್ರಾ ಮಂದಿರ ರೈಲ್ವೆ ನಿಲ್ದಾಣವು ಅತ್ಯಂತ ಹತ್ತಿರದಲ್ಲಿರುವ ರೈಲ್ವೆ ನಿಲ್ದಾಣವಾಗಿದೆ. ಆದರೆ ಕೆಲವೇ ರೈಲುಗಳು ಮಾತ್ರ ಈ ನಿಲ್ದಾಣದಲ್ಲಿ ನಿಲ್ಲುತ್ತವೆ. ಪಠಾನ್ ಕೋಟ್ ರೈಲ್ವೆ ನಿಲ್ದಾಣವು ಧರ್ಮಶಾಲಾ ನಗರಕ್ಕೆ ಬರುವ ಪ್ರವಾಸಿಗರಿಗೆ ಇನ್ನೊಂದು ರೈಲ್ವೆ ಮಾರ್ಗವಾಗಿದೆ. ಈ ರೈಲ್ವೆ ನಿಲ್ದಾಣವು ದೇಶದ ಎಲ್ಲಾ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.

ಇಲ್ಲಿರುವ ರೈಲುನಿಲ್ದಾಣಗಳು ಧರ್ಮಶಾಲಾ

Trains from Delhi to Dharamshala

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Durg Jat Expres
(18215)
8:00 am
New Delhi (NDLS)
6:30 pm
Pathankot Jn (PTK)
WED