Search
  • Follow NativePlanet
Share
ಮುಖಪುಟ » ಸ್ಥಳಗಳು » ಧಾರ್ » ಆಕರ್ಷಣೆಗಳು » ಬಾಘ್ ಗುಹೆಗಳು

ಬಾಘ್ ಗುಹೆಗಳು, ಧಾರ್

4

ಮಧ್ಯಪ್ರದೇಶಕ್ಕೆ ಪ್ರವಾಸಕ್ಕೆಂದು ಬರುವವರಲ್ಲಿ ಹೆಚ್ಚಿನವರು ಬಾಘ್ ಗುಹೆಗಳಿಗೆ ಖಂಡಿತ ಭೇಟಿ ನೀಡುತ್ತಾರೆ. ಧಾರ್ ನಿಂದ ಕೇವಲ 97 ಕಿ.ಮೀ ದೂರದಲ್ಲಿರುವ ಈ ಗುಹೆಗಳಲ್ಲಿನ ಕಲಾತ್ಮಕ ಚಿತ್ರಣವು ಅಜಂತಾ ಗುಹೆಗಳಲ್ಲಿನ ಶಿಲ್ಪಗಳು ಹಾಗೂ ಚಿತ್ರಣಗಳಷ್ಟೇ ಉತ್ಕೃಷ್ಟ ಮಟ್ಟದವುಗಳಾಗಿವೆ. ಬಂಡೆಗಳಲ್ಲಿ ಕೆತ್ತಲಾದ ಒಂಬತ್ತು ಸ್ಮಾರಕಗಳ ಗುಂಪೇ ಈ ಬಾಘ್ ಗುಹೆಗಳು. ಗೋಡೆ-ಚಿತ್ರಣಗಳಿಗೆ ಹೆಸರುವಾಸಿಯಾಗಿರುವ ಧಾರ್ ನ ಬಾಘ್ ಗುಹೆಗಳು, ಭಾರತದಲ್ಲಿ ಬಂಡೆಗಳಲ್ಲಿ ಕೆತ್ತಲಾಗುವ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿವೆ.

ಅಜಂತಾ ಗುಹೆಗಳಂತೆ ಬಾಘ್ ಗುಹೆಗಳೂ ಸಹ ಕುಶಲಕರ್ಮಿಗಳಿಂದ ನದಿಪಾತ್ರದ ದಂಡೆಯಲ್ಲಿ ಉತ್ಖಲನಗೊಂಡಿವೆ. ಬಾಘ್ ಗುಹೆಯಲ್ಲಿರುವ ಹಲವಾರು ಚಿತ್ರಣಗಳು ಗುಪ್ತರ ಕಾಲದ ಭಗಿನಿ ಮತ್ತು ಬುದ್ದರ ಜೀವನ ಶೈಲಿಯನ್ನು ಬಿಂಬಿಸುತ್ತವೆ. ಈ ಗುಹೆಗಳು ಬೌದ್ದ ಪ್ರಾರ್ಥನಾ ಮಂದಿರಗಳಾದ ವಿಹಾರಗಳಂತಿದ್ದು, ಪ್ರಾರ್ಥನಾ ಮಂದಿರ ಮತ್ತು ಸಣ್ಣ ಕೊಠಡಿಗಳನ್ನು ಹೊಂದಿವೆ. ಇದು ನಿಸ್ಸಂದೇಹವಾಗಿ ಇತಿಹಾಸಾಸಕ್ತರು ಮತ್ತು ವಾಸ್ತುಶಿಲ್ಪ ಪ್ರೀಯರು ಭೇಟಿ ನೀಡಲೇಬೇಕಾದಂತಹ ತಾಣ.

One Way
Return
From (Departure City)
To (Destination City)
Depart On
05 Aug,Wed
Return On
06 Aug,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
05 Aug,Wed
Check Out
06 Aug,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
05 Aug,Wed
Return On
06 Aug,Thu