ಮಹಾನದಿ ನದಿಯ ಉಪನದಿಯಾದ ಸಿಲ್ಲರಿ ನದಿಗೆ ಅಡ್ಡಲಾಗಿ ಕಟ್ಟಿರುವ ಆಣೆಕಟ್ಟು ಈ ಮದಮಸಿಲ್ಲಿ ಅಥವಾ ಮುರ್ರುಸಿಲ್ಲಿ ಅಣೆಕಟ್ಟು. ಈ ಅಣೆಕಟ್ಟನ್ನು 1914 ಹಾಗೂ 1923 ರ ಅವಧಿಯಲ್ಲಿ ಕಟ್ಟಲಾಗಿದ್ದು, ಇದನ್ನು ಛತ್ತೀಸಗಡ್ ನ ಉತ್ಕೃಷ್ಟ ವಾಸ್ತುಶಾಸ್ತ್ರದ ಅದ್ಭುತ ದೃಷ್ಟಾಂತ ಎಂದು ಪರಿಗಣಿಸಲಾಗುತ್ತದೆ. ಇದು ಛತ್ತೀಸಗಡ್ ನ ರಾಜಧಾನಿ ರಾಯ್ಪುರ್ ನಿಂದ 95 ಕಿ. ಮೀ ದೂರದಲ್ಲಿದೆ.


Click it and Unblock the Notifications