ಜೋಧಪುರ್ ವಿಮಾನ ನಿಲ್ದಾಣ ಹತ್ತಿರದ ನಿಲ್ದಾಣ. ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣವು ಹತ್ತಿರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಇಲ್ಲಿಂದ ಪ್ರಮುಖ ನಗರಗಳಾದ ಬೆಂಗಳೂರು, ಚೆನ್ನೈ, ಮುಂಬೈ ಮತ್ತು ಕೊಲ್ಕತ್ತಾಗಳಿಗೆ ನಿರಂತರವಾದ ಫ್ಲೈಟ್ ಗಳಿವೆ. ಜೋಧಪುರ್ ವಿಮಾನ ನಿಲ್ದಾಣದಿಂದ ದೇಶ್ನೋಕ್ ಗೆ ಟ್ಯಾಕ್ಸಿಗಳು ದೊರೆಯುತ್ತವೆ.