Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ರಾಷ್ಟ್ರೀಯ ವಿಜ್ಞಾನ ಕೇಂದ್ರ

ರಾಷ್ಟ್ರೀಯ ವಿಜ್ಞಾನ ಕೇಂದ್ರ, ದೆಹಲಿ

1

ನವ ದೆಹಲಿಯ ರಾಷ್ಟ್ರೀಯ ವಿಜ್ಞಾನ ಕೇಂದ್ರವು 1992 ರಲ್ಲಿ ಸ್ಥಾಪನೆಯಾಯಿತು. ಇದೊಂದು ವಿಜ್ಞಾನ ವಸ್ತು ಸಂಗ್ರಹಾಲಯವಾಗಿದ್ದು, ಪ್ರಗತಿ ಮೈದಾನದ ಗೇಟ್ ನಂ.1 ಸಮೀಪವಿರುವ ಭೈರೋನ್ ರಸ್ತೆಯಲ್ಲಿದೆ. ಈ ವಸ್ತು ಸಂಗ್ರಹಾಲಯವು ರಾಷ್ಟ್ರೀಯ ಕೌನ್ಸಿಲ್ ಸೈನ್ಸ್ ಮ್ಯೂಸಿಯಂ ನ ಭಾಗವಾಗಿದೆ. ಎಂಟು ಮಹಡಿಗಳನ್ನು ಒಳಗೊಂಡಿರುವ, ರೆಪೊಸಿಟರಿ, ವಿಜ್ಞಾನ ವಿಷಯಗಳ ಪ್ರದರ್ಶನ, ವಾಸ್ತುಶಿಲ್ಪ ಮತ್ತು ಇತಿಹಾಸ ಪ್ರದರ್ಶಿಸುವ ತಾಣವಾಗಿದೆ. ವಿಜ್ಞಾನ ಉತ್ಸಾಹಿಗಳಿಗೆ ಇದು ಸೂಕ್ತ ಸ್ಥಳ. ಇದು ಅನೇಕ ಗ್ಯಾಲರಿ ಹಾಗೂ ವಿಭಾಗಗಳನ್ನು ಹೊಂದಿದ್ದು ಎಲ್ಲವೂ ನೋಡಲೇ ಬೇಕಾದಂತಹ ಸ್ಥಳ. ಅದರಲ್ಲೂ ವಿಶೇಷವಾಗಿ ಯುವ ಉತ್ಸಾಹಿಗಳಿಗೆ ಮತ್ತು ಶಾಲಾ ಮಕ್ಕಳಿಗೆ ಇಷ್ಟವಾಗುವಂತಹ ಸ್ಥಳವಾಗಿದೆ.

ಅದರ ಕೆಲವು ವಿಭಾಗಗಳು, ಮಾನವ ಜೀವಶಾಸ್ತ್ರ ಗ್ಯಾಲರಿ, ಪರಂಪರೆ ಮತ್ತು ಡೈನೋಸಾರ್ ಗ್ಯಾಲರಿ, ಮೋಜು ವಿಜ್ಞಾನ ಗ್ರಂಥಾಲಯ, ಪ್ರಾಚೀನ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ವೈದಿಕ ಗಣಿತ ಮತ್ತು ಆಯುರ್ವೇದ, ಒಂದು ಡಿ.ಎನ್.ಎ ವಿಜ್ಞಾನ ವಿಭಾಗ ಮೊದಲಾದವುಗಳನ್ನು ಒಳಗೊಂಡಿದೆ.

ಅಲ್ಲದೆ, ಪ್ರಸ್ತುತ ವಸ್ತುಸಂಗ್ರಹಾಲಯದ ಪ್ರವೇಶದ್ವಾರದಲ್ಲಿ ಎನರ್ಜಿ ಬಾಲ್ ಮತ್ತು ಒಂದು ಮೋಜಿನ ಮಲ್ಟಿಮೀಡಿಯಾ ಗ್ಯಾಲರಿಯನ್ನು ಪ್ರದರ್ಶಿಸಲಾಗುತ್ತದೆ.ಮ್ಯೂಸಿಯಂ ಪ್ರತಿದಿನ ಬೆಳಗ್ಗೆ 10 ಗಂಟೆ ಮತ್ತು ಸಂಜೆ 5 ಗಂಟೆಯ ನಡುವೆ ಸಾರ್ವಜನಿಕ ಪ್ರದರ್ಶನಕ್ಕೆ ತೆರೆದಿರುತ್ತದೆ ಮತ್ತು ಹೋಳಿ ಮತ್ತು ದೀಪಾವಳಿ ಹಬ್ಬಗಳ ದಿನಗಳಲ್ಲಿ ಈ ವಸ್ತು ಸಂಗ್ರಹಾಲಯವನ್ನು ಮುಚ್ಚಲಾಗುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed