Search
  • Follow NativePlanet
Share
ಮುಖಪುಟ » ಸ್ಥಳಗಳು » ದಮನ್ » ಆಕರ್ಷಣೆಗಳು » ಚಾಪೇಲ್ ಆಫ್ ಅವರ್ ಲೇಡಿ ಆಫ್ ರೆಮಿಡಿಸ್

ಚಾಪೇಲ್ ಆಫ್ ಅವರ್ ಲೇಡಿ ಆಫ್ ರೆಮಿಡಿಸ್, ದಮನ್

1

ಮೋಟಿ ದಮನ್ ನ ಕೋಟೆಯ ಹೊರಭಾಗದಲ್ಲಿ ಈ ಚರ್ಚ್ ಇದೆ. ಪೋರ್ಚುಗೀಸ್ ಸರ್ಕಾರದಿಂದ ಕ್ರಿ. ಶ  1607 ರಲ್ಲಿ ಸ್ಥಾಪಿಸಲಾಯಿತು.

ಈ ಚರ್ಚ್ ನ ಆಸಕ್ತಿ ವಿಷಯ ಇದರ ಪ್ರವೇಶ ದ್ವಾರ. ಇದು ಕೆಲವು ಹೂವುಗಳು ಮತ್ತು ಪೋರ್ಚುಗೀಸರ ಬರಹಗಳಿಂದ ಕೂಡಿದೆ.

ಪ್ರವೇಶದಲ್ಲಿರುವ ಮರದಿಂದ ಹೊರತಾಗಿರುವ ಘಂಟೆ ಸುಂದರವಾಗಿದೆ . ಘಂಟೆಯ ಬಣ್ಣ ಚರ್ಚಿನ ಬಾಗಿಲು ಮತ್ತು ಕಿಟಕಿಗಳಿಗೆ ಸರಿಯಾಗಿ ಹೊಂದಾಣಿಕೆಯಾಗುತ್ತದೆ.

ತಾಯಿ ಮೇರಿಯ ವಿಗ್ರಹ ಚರ್ಚ್ ನ ಗೋಡೆಗೆ ಹತ್ತಿರದಲ್ಲಿದೆ. ಈ ಕಟ್ಟಡವು ಬೈಜಂಟೈನ್ ಮತ್ತು ಗೋಥಿಕ್ ವಾಸ್ತು ಶಿಲ್ಪದ ಶೈಲಿಯಲ್ಲಿವೆ. ಚರ್ಚ್ ನ ಕೆತ್ತನೆಗಳು 17 ನೆ ಶತಮಾನದ ವಾಸ್ತು ಶಿಲ್ಪವಾಗಿದೆ. ಪ್ರಾರ್ಥನಾ ಸ್ಥಳದಲ್ಲಿ ಕೆತ್ತಿದ ಪ್ರತಿಮೆಗಳು ಒಟ್ಟಾರೆ ಭವ್ಯತೆಯನ್ನು ಹೆಚ್ಚಿಸುತ್ತವೆ.

One Way
Return
From (Departure City)
To (Destination City)
Depart On
09 Sep,Wed
Return On
10 Sep,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Sep,Wed
Check Out
10 Sep,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Sep,Wed
Return On
10 Sep,Thu