Search
  • Follow NativePlanet
Share
ಮುಖಪುಟ » ಸ್ಥಳಗಳು » ದಮನ್ » ಆಕರ್ಷಣೆಗಳು » ಬಾಮ್ ಜೀಸಸ್ ಚರ್ಚ್

ಬಾಮ್ ಜೀಸಸ್ ಚರ್ಚ್, ದಮನ್

1

ಹೆಸರೇ ಹೇಳಿದಂತೆ ಇದು ಬಾಮ್ ಜೀಸಸ್ ಗೆ ಸೇರಿದ ಚರ್ಚ್ ಆಗಿದೆ ಇದು ದೊಡ್ಡ ದಮನ್ ನಗರದಲ್ಲಿದೆ. 1559 ರಲ್ಲಿ ಇದನ್ನು ಕಟ್ಟಲು ಪ್ರಾರಂಭಿಸಿ 1603 ರಲ್ಲಿ ಕಟ್ಟಿ ಮುಗಿಸಲಾಯಿತು. ಪೊರ್ಚಗೀಸ್ ವಸಾಹತು ಕಾಲದಲ್ಲಿ ಇದು ಪ್ಯಾರೀಶ್ ಚರ್ಚ್ ಆಗಿತ್ತು.

ಈ ಕಟ್ಟಡವು ಸುಂದರ ಪೊರ್ಚುಗೇಸರ್ ವಾಸ್ತುಶಿಲ್ಪ ಮತ್ತು ಕಲಾತ್ಮಕತೆಗೆ ಜೀವಂತ ಉದಾಹರಣೆಯಾಗಿದೆ. ತನ್ನ ಅಲಂಕಾರಿಕ ಮತ್ತು ಸಂಕೀರ್ಣವಾದ ವಿನ್ಯಾಸವನ್ನು ಹೊಂದಿರುವ ಈ ಕಟ್ಟಡದ ಶೈಲಿ ಪೋರ್ಚುಗೀಸ್ ಮತ್ತು ವಾಸ್ತುಶಿಲ್ಪದ ರೋಮನ್ ಗುಣಮಟ್ಟಕ್ಕೆ ಬೇರಾವುದೇ ಸಾಟಿಯಿಲ್ಲ ಎಂದು ತೋರಿಸುತ್ತದೆ.

ಚರ್ಚಿನ ಪ್ರಮುಖ ಲಕ್ಷಣಗಳಲ್ಲಿ  ಕೆಲವು ಚಿನ್ನದ ಬಣ್ಣದ  ಮರದ ಬಲಿಪೀಠ, ಕಲಾತ್ಮಕವಾಗಿ ಕೆತ್ತಿದ ಬಾಗಿಲು, ಸಂಕೀರ್ಣವಾಗಿ ಕೊರೆಯಲಾದ ವಿನ್ಯಾಸ ರೊಕೊಕೊ ಒಳಾಂಗಣದ ಆಭರಣಾಲಂಕೃತ ಉದಾತ್ತ ಛಾವಣಿಗಳು ಮತ್ತು ಬೀಟೆಮರದಲ್ಲಿ ಮಾಡಿದ ವಸ್ತುಗಳು  ಮತ್ತಿತರ ಕೆಲಸಗಳು ಸೇರಿವೆ.ರೋಮನ್ ಕ್ಯಾಥೊಲಿಕ್ ಶೈಲಿಯಲ್ಲಿ ಕೆತ್ತಲಾದ 6 ಸಂತರ ವಿಗ್ರಹಗಳು ಪ್ರವಾಸಿಗರ ಮನ ಸೆಳೆಯುತ್ತವೆ.

ಈ ಎಲ್ಲ ಲಕ್ಷಣಗಳು ಬೋಂ ಜೀಸಸ್ ಚರ್ಚ್ ಜನಪ್ರಿಯಗೊಳ್ಳಲು ಕಾರಣ ಮತ್ತು ಪ್ರವಾಸಿಗರನ್ನು,ಯಾತ್ರಿಕರನ್ನು ಹತ್ತಿರ ಸೆಳೆಯುತ್ತವೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed