Search
  • Follow NativePlanet
Share
ಮುಖಪುಟ » ಸ್ಥಳಗಳು » ಡಾಲ್ ಹೌಸಿ » ಆಕರ್ಷಣೆಗಳು » ಗಾಂಧಿ ಚೌಕ್

ಗಾಂಧಿ ಚೌಕ್, ಡಾಲ್ ಹೌಸಿ

1

ಡಾಲ್‌ಹೌಸಿಯ ಜನಪ್ರಿಯ ಹಾಗೂ ಖಾಯಂ ಶಾಪಿಂಗ್‌ ತಾಣವಾಗಿ ಗಾಂಧಿ ಚೌಕ್ ಹೆಸರಾಗಿದೆ. ಇದು ಜಿಪಿಒ ಅಂತಲೂ ಜನಪ್ರಿಯವಾಗಿದ್ದು, ಇಲ್ಲೊಂದು ವಿಶಾಲ ಮೈದಾನ ಇದೆ. ಇದನ್ನು ಶಾಪಿಂಗ್‌ಗಾಗಿ ಮೀಸಲಿಡಲಾಗಿದೆ. ಇಲ್ಲಿ ಟಿಬೇಟಿಯನ್‌ ಮಳಿಗೆಗಳೇ ಅಪಾರ ಸಂಖ್ಯೆಯಲ್ಲಿವೆ. ಇದರೊಂದಿಗೆ ಇತರೆ ನಾನಾ ಬಗೆಯ ಮಳಿಗೆಗಳು ಗಮನ ಸೆಳೆಯುತ್ತವೆ. ಗ್ರಾಹಕರು ತರಹೇವಾರಿ ವಸ್ತುಗಳನ್ನು ಕೊಳ್ಳಲು, ಇಲೆಕ್ಟ್ರಾನಿಕ್‌, ಕರಕುಶಲ ವಸ್ತುಗಳ ಹೇರಳ ಸಂಗ್ರಹ ಇಲ್ಲಿದೆ.

ಈ ತಾಣಕ್ಕೆ ಡಾಲ್‌ಹೌಸಿಯ ಕೇಂದ್ರ ಬಸ್‌ ನಿಲ್ದಾಣದಿಂದ ಬಸ್‌ ಮೂಲಕ ತೆರಳಬಹುದು. ಕೇವಲ 15 ನಿಮಿಷದ ಮಾರ್ಗ ಸವೆಸಿದರೆ ಗಾಂಧಿ ಚೌಕ್ ಸಿಗುತ್ತದೆ. ಇಲ್ಲಿ ತರಹೇವಾರಿ ಆಯ್ಕೆಯ ಆಭರಣ, ಜಾಕೆಟ್‌, ಕರಕುಶಲ ವಸ್ತು, ರಗ್‌, ಕಾರ್ಪೆಟ್‌ ಹಾಗೂ ಉಡುಪು ಸಿಗುತ್ತದೆ. ಮಾರುಕಟ್ಟೆ ಪ್ರದೇಶದಲ್ಲಿ ನುರಿತ ಟಿಬೇಟಿಯನ್‌ ವ್ಯಾಪಾರಿಗಳು ಹಾಗೂ ಕುಶಲಕರ್ಮಿಗಳು ಕಾಣಸಿಗುತ್ತಾರೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed