Search
  • Follow NativePlanet
Share
ಮುಖಪುಟ » ಸ್ಥಳಗಳು » ಚೂರಚಂದ್ಪೂರ್ » ಆಕರ್ಷಣೆಗಳು » ಖುಗಾ ಅಣೆಕಟ್ಟು

ಖುಗಾ ಅಣೆಕಟ್ಟು, ಚೂರಚಂದ್ಪೂರ್

1

ಖುಗಾ ಅಣೆಕಟ್ಟು ಚುರಾಚಂದ್ಪೂರ್ ನ ಪ್ರಮುಖ ಆಕರ್ಷಣೆ ಮಾತ್ರವಲ್ಲದೇ ನಗರದ ಜೀವನಾಡಿಯೂ ಆಗಿದೆ. ನಗರದಿಂದ ಸುಮಾರು ಹತ್ತು ಕಿ.ಮೀ ದೂರದಲ್ಲಿರುವ ಮಾತಾ ಎಂಬ ಗ್ರಾಮದಲ್ಲಿರುವ ಈ ಅಣೆಕಟ್ಟು  ಒಂದು ಕೃತಕ ಸರೋವರಕ್ಕೆ ಅಡ್ಡಲಾಗಿ ಕಟ್ಟಲಾದ ತಡೆಗೋಡಿಯಾಗಿದೆ. ಕೃಷಿ, ವಿದ್ಯುತ್ ಉತ್ಪಾದನೆ ಹಾಗೂ ನಗರಕ್ಕೆ ಕುಡಿಯುವ ನೀರಿನ ಪೂರೈಕೆ ಮೊದಲಾದ ಉದ್ದೇಶದಿಂದ ನಿರ್ಮಿಸಲಾಗಿದ್ದು ಪರ್ಯಾಯವಾಗಿ ಪ್ರಮುಖ ವಿಹಾರತಾಣವೂ ಆಗಿದೆ. 1983ರಲ್ಲಿಯೇ ಈ ಅಣೆಕಟ್ಟಿನ ಕಾಮಗಾರಿ ಪ್ರಾರಂಭವಾದರೂ ಯಾವುದೋ ಕಾರಣಗಳಿಂದ ಸುಮಾರು ಇಪ್ಪತ್ತು ವರ್ಷಗಳ ಕಾಲ ಕೆಲಸ ಸ್ಥಗಿತಗೊಂಡಿತ್ತು. 2002ರಲ್ಲಿ ಮತ್ತೆ ಪ್ರಾರಂಭವಾದ ಕಾಮಗಾರಿ 2010ರಲ್ಲಿ ಕೊನೆಗೊಂಡು ಕಡೆಗೆ ಸೋನಿಯಾ ಗಾಂಧಿಯವರಿಂದ ಉದ್ಘಾಟನೆ ಕಂಡಿತು. ಸುಮಾರು 250 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಅಣೆಕಟ್ಟು 230 ಮೀಟರ್ ಅಗಲ ಮತ್ತು 38 ಮೀಟರ್ ಎತ್ತರವಿದೆ. ದಿನದಲ್ಲಿ ಅಣೆಕಟ್ಟಿನ ಸುತ್ತಮುತ್ತಲ, ಹಿನ್ನೀರಿನ ದೃಶ್ಯಗಳು ಮನಸೂರೆಗೊಂಡರೆ ರಾತ್ರಿ ಹೊತ್ತು ಅಣೆಕಟ್ಟನ್ನು ಬೆಳಗುವ ವರ್ಣಮಯ ವಿದ್ಯುತ್ ದೀಪಗಳು ವಿಭಿನ್ನ ಅನುಭವ ನೀಡುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed