ಕಂಚುಲಾ ಕೊರಕ್ ಕಸ್ತೂರಿ ಮೃಗಗಳ ಅಭಯಾರಣ್ಯ, ಚೋಪ್ಟಾ

ಮುಖಪುಟ » ಸ್ಥಳಗಳು » ಚೋಪ್ಟಾ » ಆಕರ್ಷಣೆಗಳು » ಕಂಚುಲಾ ಕೊರಕ್ ಕಸ್ತೂರಿ ಮೃಗಗಳ ಅಭಯಾರಣ್ಯ

ಕಂಚುಲಾ ಕೊರಕ್ ಕಸ್ತೂರಿ ಮೃಗಗಳ ಅಭಯಾರಣ್ಯವು 5 ಚದರ ಕಿಮೀ ಪ್ರದೇಶದಲ್ಲಿ, ಚೋಪ್ಟಾ- ಗೋಪೇಶ್ವರ ರಸ್ತೆಯಲ್ಲಿ ಹಬ್ಬಿದೆ. ದಟ್ಟ ಮರಗಳಿಂದ ಆವರಿಸಿರುವ ಈ ಅಭಯಾರಣ್ಯವು ತನ್ನ ಭೇಟಿಗರಿಗೆ ನಿಸರ್ಗದ ಅದ್ಭುತ ನೋಟಗಳ ರಸದೌತಣವನ್ನು ನೀಡುತ್ತದೆ. ಇದು ಬಹುಮುಖ್ಯವಾಗಿ ಕಸ್ತೂರಿ ಜಿಂಕೆಗಳ ವಿವಿಧ ತಳಿಗಳಿಗೆ ಹೆಸರುವಾಸಿಯಾಗಿದೆ.

Please Wait while comments are loading...