ಮುಖಪುಟ » ಸ್ಥಳಗಳು » ಚೋಪ್ಟಾ » ಆಕರ್ಷಣೆಗಳು » ಕಲ್ಪೇಶ್ವರ ಮಂದಿರ

ಕಲ್ಪೇಶ್ವರ ಮಂದಿರ, ಚೋಪ್ಟಾ

2

ಸಮುದ್ರ ಮಟ್ಟದಿಂದ 2134 ಮೀಟರ್ ಎತ್ತರದಲ್ಲಿ ಉರ್ಗಂ ಕಣಿವೆಯಲ್ಲಿರುವ ಕಲ್ಪೇಶ್ವರ ಮಂದಿರದಲ್ಲಿ ಶಿವನ ಜಡೆ ಕೂದಲನ್ನು ಪೂಜಿಸಲಾಗುತ್ತದೆ. ಪಂಚ ಕೇದಾರ ತೀರ್ಥಕ್ಷೇತ್ರದ ಪಂಚಮ ಸ್ಥಾನದಲ್ಲಿರುವ ಈ ದೇವಾಲಯಕ್ಕೆ ವರ್ಷದ ಎಲ್ಲಾ ಕಾಲದಲ್ಲಿಯೂ ಭೇಟಿ ನೀಡಬಹುದು. ಸಣ್ಣ ಕಲ್ಲಿನ ಈ ದೇವಾಲಯವನ್ನು ತಲುಪಬೇಕಾದರೆ ಒಂದು ಗುಹೆಯದಾರಿಯ ಮೂಲಕ ಹಾದುಹೋಗಬೇಕು.

ಜನಪ್ರಿಯ ಋಷಿ ಅರ್ಘ್ಯರು ಈ ದೇವಸ್ಥಾನದಲ್ಲಿನ ಕಲ್ಪವೃಕ್ಷದ ಕೆಳಗೆ ಧ್ಯಾನಾಸಕ್ತರಾಗಿದ್ದರೆಂದೂ ಈ ಸ್ಥಳದಲ್ಲೇ ಅವರು ಊರ್ವಶಿ ಎಂಬ ಅಪ್ಸರೆಯನ್ನು ಸೃಷ್ಟಿಸಿದರೆಂದೂ ದಂತಕಥೆಯಿದೆ. ಈ ದೇವಾಲಯದ ಅರ್ಚಕರು ದಕ್ಷಿಣ ಭಾರತದ ನಂಬೂದಿರಿ ಬ್ರಾಹ್ಮಣರಾಗಿದ್ದು ಅವರು ಆದಿ ಗುರು ಶಂಕರಾಚಾರ್ಯರ ಅನುಯಾಯಿಗಳೆಂದು ಹೇಳಲಾಗುತ್ತದೆ.

One Way
Return
From (Departure City)
To (Destination City)
Depart On
19 Mar,Mon
Return On
20 Mar,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Mar,Mon
Check Out
20 Mar,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Mar,Mon
Return On
20 Mar,Tue
 • Today
  Chopta
  28 OC
  82 OF
  UV Index: 8
  Sunny
 • Tomorrow
  Chopta
  21 OC
  70 OF
  UV Index: 8
  Partly cloudy
 • Day After
  Chopta
  21 OC
  69 OF
  UV Index: 7
  Patchy rain possible

Near by City