Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿದಂಬರಂ » ಆಕರ್ಷಣೆಗಳು » ಚಾತಪುರಿನಾಥರ್ ದೇವಾಲಯ

ಚಾತಪುರಿನಾಥರ್ ದೇವಾಲಯ, ಚಿದಂಬರಂ

1

ಚಾತಪುರಿನಾಥರ್ ದೇವಾಲಯವು ಶಿವನ ದೇವಾಲಯವಾಗಿದೆ. ಇದು ಈ ಪ್ರಾಂತ್ಯದಲ್ಲಿರುವ ಹಲವಾರು ಶಿವಾಲಯಗಳಂತೆ ಪ್ರಸಿದ್ಧಿಯನ್ನು ಗಳಿಸಿದೆ. ಇಲ್ಲಿ ಶಿವನನ್ನು ಸ್ವಾಮಿ ಚಾರಪುರಿನಾಥರ್ ಎಂಬ ನಾಮಧೇಯದಿಂದ ಪೂಜಿಸಲಾಗುತ್ತದೆ. ಈ ದೇವಾಲಯಕ್ಕೆ ಭಕ್ತಾಧಿಗಳು ವರ್ಷ ಪೂರ್ತಿ ಆಗಮಿಸುತ್ತಿರುತ್ತಾರೆ. ಇಲ್ಲಿ ಶಿವನ ಜೊತೆಗೆ ಒಸೈ ಕೊಡುತ ನಾಯಗಿ ಎಂಬ ದೇವತೆಯನ್ನು ಸಹ ಪೂಜಿಸಲಾಗುತ್ತದೆ. ಇಲ್ಲಿನ ಸ್ಥಳ ಪುರಾಣದಂತೆ ಇಲ್ಲಿನ ದೇವತೆಯು ಎರಡು ಶುದ್ಧ ಚಿನ್ನದ ತಾಳಗಳನ್ನು ತನ್ನ ಭಕ್ತರೊಬ್ಬರಿಗೆ ನೀಡಿದಳಂತೆ.  ಆ ತಾಳವು ಇಂದಿಗು ಸಹ ಸದ್ದು ಮಾಡದೆ ಹಾಗೆಯೇ ಇದೆಯಂತೆ.

ಭಕ್ತಾಧಿಗಳು ಇಲ್ಲಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವುದರ ಜೊತೆಗೆ ತಮ್ಮ ಕಾಯಿಲೆಗಳಿಂದ ಗುಣಮುಖರಾಗುವ ಸಲುವಾಗಿ ಸಹ ಇಲ್ಲಿಗೆ ಆಗಮಿಸುತ್ತಾರೆ. ಏಕೆಂದರೆ ಈ ದೇವಾಲಯಕ್ಕೆ ಆಧುನಿಕ ವಿಙ್ಞಾನದಿಂದಲು ಗುಣಪಡಿಸಲಾಗದ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ ಎಂಬ ನಂಬಿಕೆ ಮನೆ ಮಾಡಿದೆ. ಈ ದೇವಾಲಯವು ಚಿದಂಬರಂನಿಂದ ಒಂದು ಕಿ.ಮೀ ದೂರದಲ್ಲಿ, ತಿರುಕೊಲಕ್ಕ ಎಂಬ ಸ್ಥಳದಲ್ಲಿ ನೆಲೆಗೊಂಡಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed