ಮಧ್ಯ ಪ್ರದೇಶದ ಇತರೆ ಪ್ರಮುಖ ಪಟ್ಟಣಗಳಿಂದ ಚಾಂದೇರಿಗೆ ತಲುಪಲು ಬಸ್ಸುಗಳು ಸುಲಭವಾಗಿ ದೊರೆಯುತ್ತವೆ. ಇಲ್ಲಿ ಬಸ್ ಸೇವೆ ಗ್ವಾಲಿಯರ್, ಭೋಪಾಲ್, ಇಂದೋರ್, ಗುಣಾ, ವಿಧಿಶಾ, ಶಿವಪುರಿ, ಸಾಂಚಿ, ಅಶೋಕ್ ನಗರ, ತಿಕಂಗರ್, ಝಾನ್ಸಿ, ಲಲಿತಪುರ ಇತ್ಯಾದಿ ಇತರ ಪ್ರಮುಖ ಸ್ಥಳಗಳಿಂದ ಲಭ್ಯವಿದೆ. ಖಾಸಗಿ ಟ್ಯಾಕ್ಸಿಗಳು ಚಾಂದೇರಿ ಮತ್ತು ವಿವಿಧ ನಗರಗಳ ಮತ್ತು ಪಟ್ಟಣಗಳ ನಡುವೆ ಸಹ ಲಭ್ಯವಿವೆ.